ಬಳ್ಳಾರಿ ಅಗಸನೂರು ಮೊಹರಂನಲ್ಲಿ ಕನ್ನಡ ರಿವಾಯತ್‌ಗಳ ಸಾಂತ್ವನ I Ballary Muharrum I Riwayath I Kannada Moharam

Описание к видео ಬಳ್ಳಾರಿ ಅಗಸನೂರು ಮೊಹರಂನಲ್ಲಿ ಕನ್ನಡ ರಿವಾಯತ್‌ಗಳ ಸಾಂತ್ವನ I Ballary Muharrum I Riwayath I Kannada Moharam

ಬಳ್ಳಾರಿ ಜಿಲ್ಲೆಯ ಅಗಸನೂರು ಗ್ರಾಮದ ಮೊಹರಂ ಒಂದು 'ಧಾರ್ಮಿಕ' ಆಚರಣೆ ಎನಿಸಿದರೂ, ವಾಸ್ತವದಲ್ಲಿ ಅದು ,ಸಾಹಿತ್ಯ, ಸಂಗೀತ, ರಂಗಭೂಮಿ ಮತ್ತು ಕುಣಿತ ಮುಂತಾದವುಗಳ ಆಯಾಮಗಳ ಕಲಾವಿದ್ಯಮಾನ ಎನಿಸಿದೆ. ಎಲ್ಲ ಸಮುದಾಯಗಳು ಧರ್ಮಾತೀತವಾಗಿ ಭಕ್ತಿಭಾವದಿಂದ ಬೆರೆತು ಹಬ್ಬ ಆಚರಿಸುವುದು ವಿಶೇಷ.ಅದರಲ್ಲಿಯೂ, ಕನ್ನಡದ ರಿವಾಯತ್‌ಗಳು ಈ ಆಚರಣೆಯ ಪ್ರಮುಖ ಆಕರ್ಷಣೆ.

#islam #commemorationday #muharramdance #tigerdance #battleofkarbala #muharramprocession #hindumuslims #panjas #riwayath #bellary #Ballary #agasanurumuharrum #muharramrituals


ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке