ಬೇಡಿದ್ದನ್ನೆಲ್ಲ ಕೊಡುವ, ಕಷ್ಟ ನಿವಾರಣೆ ಮಾಡುವ ಶಕ್ತಿಶಾಲಿ ರಾಮಾಂಜನೇಯ ಮಂತ್ರ| Very Powerful Mantra | KANNADA||

Описание к видео ಬೇಡಿದ್ದನ್ನೆಲ್ಲ ಕೊಡುವ, ಕಷ್ಟ ನಿವಾರಣೆ ಮಾಡುವ ಶಕ್ತಿಶಾಲಿ ರಾಮಾಂಜನೇಯ ಮಂತ್ರ| Very Powerful Mantra | KANNADA||

ಬೇಡಿದ್ದನ್ನೆಲ್ಲ ಕೊಡುವ, ಕಷ್ಟ ನಿವಾರಣೆ ಮಾಡುವ ಶಕ್ತಿಶಾಲಿ ರಾಮಾಂಜನೇಯ ಮಂತ್ರ| Very Powerful Mantra | KANNADA||

ಶ್ರೀರಾಮ ದೇವರನ್ನು ಮತ್ತು ಮಾರುತಿ ಅಂದರೆ ಆಂಜನೇಯ
ದೇವರನ್ನು ಯಾರು ಪ್ರಸನ್ನಗೊಳಿಸುತ್ತಾರೋ, ಅವರಿಗೆ ಯಾರು
ತೊಂದರೆ ಕೊಡಲು ಸಾಧ್ಯವಿಲ್ಲ. ಏಕೆಂದರೆ ಶ್ರೀರಾಮ ದೇವರು
ಶ್ರೀ ವಿಷ್ಣು ದೇವರ ಅವತಾರ ಮತ್ತು ಮಾರುತಿ ದೇವರ ಶಿವ ದೇವರ
ಅವತಾರ. ಈ ವೀಡಿಯೋದಲ್ಲಿ ನಾವು ಶ್ರೀರಾಮ ದೇವರನ್ನು
ಮತ್ತು ಮಾರುತಿ ದೇವರನ್ನು ಒಟ್ಟಿಗೆ ಪ್ರಸನ್ನಗೊಳಿಸುವ
ಮಂತ್ರವನ್ನು ಕೇಳೋಣ.

ಶ್ರೀರಾಮಾಂಜನೆಯ ದೇವರ ಈ ಮಂತ್ರವನ್ನು ಪ್ರತಿನಿತ್ಯೆ
ಶ್ರದ್ಧೆ, ಭಕ್ತಿ ಮತ್ತು ನಂಬಿಕೆಯಿಂದ ಕೇಳಿದರೆ- ನಾವು
ಬೇಡಿದ್ದೆಲ್ಲ ನಮಗೆ ಸಿಗುತ್ತದೆ, ಕಷ್ಟಗಳು ಎಷ್ಟೋ ಮೈಲಿ
ಹೊರವಿರುತ್ತವೆ, ಅಭಯ ಅಂದರೆ ಸಾಂಸರಿಕ ಭಯಗಳು
ನಾಶ ಹೊಂದುತ್ತದೆ ಹಾಗೂ ನಮ್ಮ ಸುತ್ತಮುತ್ತ ಪ್ರಸನ್ನತೆ
ತುಂಬಿಕೊಂಡಿರುತ್ತದೆ.

ಈ ಮಂತ್ರವನ್ನು ಬೇಡಿದ್ದನ್ನು ಕೊಡುವ ಕಲ್ಪಕರು ಎಂದು
ಕರೆಯಲಾಗುತ್ತದೆ, ಏಕೆಂದರೆ ಈ ಮಂತ್ರ ಕಲ್ಪತರುವಿನ
ರೀತಿಯೇ ಲಾಭಾಗಳನ್ನು ಕೊಡುತ್ತದೆ ಮತ್ತು ಭಕ್ತರ
ಜೀವನವನ್ನು ಸಕಾರಾತ್ಮಕವಾಗಿ ಬದಲಾಯಿಸುತ್ತದೆ.

ಪ್ರತಿನಿತ್ಯ 108 ಬಾರಿ ಈ ಮಂತ್ರವನ್ನು
ಕೇಳಿ ಮತ್ತು ಮಂತ್ರ ಕೇಳುವಾಗ
ಎರಡೂ ಕೈಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಳ್ಳಿ.

IF YOU LIKE THE VIDEO PLEASE LIKE COMMENT AND SUBSCRIBE MY CHANNEL

#bhakti
#bhaktimantra
#devotional
#devotionalmantra
#mantra
#ಕನ್ನಡ
#ಮಂತ್ರ
#kannada
#ramanjaneya
#ರಾಮಾಂಜನೇಯ
nagave mahamaya
#maruthi



MANTRA. RAMANJANEYA MANTRA
ರಾಮಾಂಜನೇಯ ಮಂತ್ರ

ARTIST. GAURI
ಗೌರಿ

Комментарии

Информация по комментариям в разработке