ತಾಳಕ್ಕೆ ಅತೀ ಸುಲಭವಾಗಿ ಅಂಬಾ ಪರಿರಂಬಾ

Описание к видео ತಾಳಕ್ಕೆ ಅತೀ ಸುಲಭವಾಗಿ ಅಂಬಾ ಪರಿರಂಬಾ

ಅಂಬಾ ಪರಿರಂಬಾ ಮೋದಕ ಕುಂಭಾ ಹೇರಂಬಾ ||ಪ||

ಗಣನಾಥಾ ಗೌರೀಗಣಪ |ವಿದ್ಯೆ ಬುದ್ಧಿಯ ಶುದ್ಧಿಯ ಕೊಡಪಾ |
ಓಂಕಾರ ಮಂಗಳಕಾಯ |ಮೋರೆಯಾ ಗಣಪತಿ ಅಂಬಾ || 1 ||

ನೀನೇ ನಮ್ಮ ಮೂಲಾಧಾರಾ| ಲೋಕಕ್ಕೆಲ್ಲ ಜೀವಾಧಾರಾ |
ನೀನೆ ನಮ್ಮ ಆಶಾಸ್ತಂಭ | ನಿನ್ನಿಂದಲೇ ಆರಂಭ || 2 ||

ಪ್ರಸ್ತುತಿ :- ಶಾರದಾ ಹೆಬ್ಬಾರ್
ಶ್ರೀಕೃಷ್ಣ ಹೆಬ್ಬಾರ್
ರಾಜೇಶ್ವರಿ ಹೆಬ್ಬಾರ್
ಕುಮಾರಿ ಶ್ರೀನಿಧಿ

#ganapatibappamorya
#ganapatibhajan
#ganesh #sankashti
#ganesha #ganeshasongs

‪@rajeshwarihebbar7658‬

Комментарии

Информация по комментариям в разработке