Guru Smarane / ಗುರು ಸ್ಮರಣೆ

Описание к видео Guru Smarane / ಗುರು ಸ್ಮರಣೆ

devotional songs
bhakti songs
new devotional songs
hindu devotional songs
devotional
devotional song
old devotional songs
krishna songs
devi devotional songs
shiva devotional songs
latest devotional songs
Kannada devotional songs

#BHAJAN
#devotionalsongs

GOVINDA RAAMA JAYA JAYA RAAMA /ಗೋವಿಂದ ರಾಮ ಜಯ ಜಯ ಗೋಪಾಲ ರಾಮ
   • GOVINDA RAAMA JAYA JAYA RAAMA /ಗೋವಿಂದ...  

Hey Shivashankara Nata Abhayankara / ಹೇ ಶಿವಶಂಕರ ನಟ ಅಭಯಂಕರ
ಶಂಭೋ ಶಂಕರ ನಮೋಸ್ತುತೆ.
   • Hey Shivashankara Nata Abhayankara / ...  


Torise Hari charana/ತೋರಿಸೇ ಹರಿ ಚರಣ ಶ್ರೀ ಸ್ವರ್ಣವಲ್ಲೀ ಮಾತೃವೃಂದ
   • Torise Hari charana/ತೋರಿಸೇ ಹರಿ ಚರಣ   ...  


   • Sharanu Sharanu Bandevo Benaka /ಶರಣು ...  
Sharanu Sharanu bandeva benaka /ಶರಣು ಶರಣು ಬಂದೆವ ಹೇ ಬೆನಕ


rama ninna naama /ರಾಮ ನಿನ್ನ ನಾಮ.
   • Rama Ninna Naama  / ರಾಮ ನಿನ್ನ ನಾಮ #bh...  

om namo bhakta pala / ಓಂ ನಮೋ ಭಕ್ತಪಾಲ
   • Om Namo Bhakta Pala / ಓಂ ನಮೋ ಭಕ್ತಪಾಲ ...  

Baaro Baaro Muralidhara / ಬಾರೋ ಬಾರೋ ಮುರಳೀಧರ ಶ್ರೀ ಸ್ವರ್ಣವಲ್ಲೀ ಮಾತೆಯರು
   • Baaro Baaro Muralidhara / ಬಾರೋ ಬಾರೋ ಮ...  

Amba palise Jagadamba Palise/ ಅಂಬಾ ಪಾಲಿಸೆ ಶ್ರೀ ಸ್ವರ್ಣವಲ್ಲೀ ಮಾತೆಯರಿಂದ
   • Amba Palise Jagadamba Palise/ ಅಂಬಾ ಪಾ...  

Sundara Srimukha Gjananana #bhajan #gajanana #music ಸುಂದರ ಶ್ರೀಮುಖ ಗಜಾನನ ಶ್ರೀ ಸ್ವರ್ಣವಲ್ಲೀ ಮಾತೃವೃಂದ
   • Sundara Srimukha Gjananana #bhajan #g...  

Brahma Paratpara poorna Maheshwara #bhajan #devotionalsongs /ಬ್ರಹ್ಮ ಪರಾತ್ಪರ ಪೂರ್ಣ ಮಹೇಶ್ವರ
   • Brahma Paratpara Poorna Maheshwara #b...  

Guru Smarane / ಗುರು ಸ್ಮರಣೆ
   • Guru Smarane / ಗುರು ಸ್ಮರಣೆ#bhajan @sw...  

ಭಜನೆಯ ಸಾಹಿತ್ಯ

ಹರಿಹರ ಬ್ರಹ್ಮರ ಸ್ವರೂಪಿ ದತ್ತನ ದಿವ್ಯಮೂರ್ತಿಯ ಸಂದರ್ಶನ|
ಹಲವು ಜನುಮಗಳ ಸುಕೃತದ ಫಲದಿಂದ ದೊರಕಿತು ಶ್ರೀ ಗುರು ಪದಸೇವನಾ||ಪ||

ಕರದೊಳು ದಂಡ ಕಮಂಡಲಪಿಡಿದು ಜಗದಿ ಸಂಚರಿಪ ನಿರಾಮಯನ|
ವರ ಭಸ್ಮಾoಕಿ ತ ರುದ್ರಾಕ್ಷ ಭೂಷಿತ|ದುರಿತ ಹರಿಪ ಯೋಗೀಶ್ವರನಾ||೧||

ಮೋಕ್ಷ ಸಾಮ್ರಾಜ್ಯಕ್ಕೆ ಮಾರ್ಗವತೋರುವ| ಮುಮುಕ್ಶುಪಿತ ಮುನೀಶ್ವರನ|ಸಾಕ್ಷಾತ್ ಶಂಕರ ಸದ್ಗುರು ಶ್ರೀಧರ ಗುರುವಾಶ್ರಮದಿ ವಿರಾಜಿಪನಾ||೨||

ಗುರು ಹರಿ ಗುರು ಹರ ಗುರು ಬ್ರಹ್ಮ ಜೈ
ಗುರುವೇ ಸಾಕ್ಷಾತ್ ಪರಬ್ರಹ್ಮ
ಗುರು ಹರಿ ಗುರು ಹರ ಗುರು ಬ್ರಹ್ಮ ಜೈ
ಗುರುವೇ ಸಾಕ್ಷಾತ್ ಪರಬ್ರಹ್ಮ
ದಿಗಂಬರ ದಿಗಂಬರ ಶ್ರೀಪಾದ ವಲ್ಲಭ ದಿಗಂಬರ
ಓಂ ಗುರು ಓಂ ಗುರು ಪರಾತ್ ಪರ ಗುರು
ಓಂಕಾರ ಗುರು ಪಾಲಾಯಮಾ೦

Комментарии

Информация по комментариям в разработке