ಶೇಷಾದ್ರಿ ಗಿರಿಯಲ್ಲಿ ವಾಸ||SHESHADRI GIRIYALLI VASA||KANNADA BHAJAN||

Описание к видео ಶೇಷಾದ್ರಿ ಗಿರಿಯಲ್ಲಿ ವಾಸ||SHESHADRI GIRIYALLI VASA||KANNADA BHAJAN||

ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ ನಮ್ಮ ವಿಡಿಯೋಗೆ ಲೈಕ್ ಮಾಡಿ ಮತ್ತು ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ. ನೀವು ನಿಮ್ಮ ಅಮೂಲ್ಯವಾದ ಅಭಿಪ್ರಾಯವನ್ನು ನಮ್ಮ ಕಮೆಂಟಿನಲ್ಲಿ ತಿಳಿಸಬಹುದು

If you like this video please like our video and don't forget to subscribe our YouTube channel. You can also share your valuable comments in our comment section

_________________________________________________________


ಹಾಡು :ಶೇಷಾದ್ರಿ ಗಿರಿಯಲ್ಲಿ ವಾಸಾ
ಹಾಡಿದವರು: ಕೆ ರಮ ಮಲ್ಯ


ಶೇಷಾದ್ರಿ ಗಿರಿಯಲ್ಲಿ ವಾಸಾ |
ಹೃದಯದಲಿ ಲಕ್ಷ್ಮೀ ನಿವಾಸ |

ಗೋಪಾಲಕೃಷ್ಣನ ಅವತಾರ ಚಂದ |
ಗೋವರ್ಧನಾಧಾರಿ ಪಾಹೀ ಮುಕುಂದ |
ಗೋಕುಲದಿ ಆಲೀಲೆ ನಿತ್ಯಾನಂದ |
ಗೋವಿಂದ ಗೋವಿಂದ ನಿನಲೀಲೆ ಚಂದ || ಶೇಷಾದ್ರಿ ||

ವಜ್ರ ವೈಡೂರ್ಯ ಮುತ್ತಿನಾಹಾರ |
ಪಟ್ಟು ಪೀತಾಂಬರದ ಚಲುವಿನಾಕಾರ |
ದಿವ್ಯದರ್ಶನದಿಂದ ಪಾಪ ಪರಿವಾರ |
ಗೋವಿಂದ ಗೋವಿಂದ ನಿನಲೀಲೆ ಚಂದ || ಶೇಷಾದ್ರಿ ||

ಕೋಟಿ ಭಕ್ತರು ದಿನವು ಸೇವಿಸುವ ಚರಣ |
ಧವನ ಮಲ್ಲಿಗೆ ತುಳಸಿ ಮಾಲೆಯಾ ಅರ್ಪಣ |
ಮಂತ್ರ ಘೋಷವು ಸ್ವಾಮಿ ನಿನಗೆ ಸಮರ್ಪಣ |
ಗೋವಿಂದ ಗೋವಿಂದ ನಿನಲೀಲೆ ಚಂದ || ಶೇಷಾದ್ರಿ ||

ಲಕ್ಷ್ಮೀ ಪದ್ಮಾವತಿ ಸೇವಿಸುವ ಪಾದ |
ಗೋಕುಲಪತಿದಾಸ ನಿತ್ಯ ಸೇವಿಪ ಪಾದ |
ಮುಕ್ತಿ ಬೇಡುವ ಜನರು ಬಿಡರಯ್ಯ ನಿನಪಾದ |
ಗೋವಿಂದ ಗೋವಿಂದ ನಿನಲೀಲೆ ಚಂದ || ಶೇಷಾದ್ರಿ ||
~~~~~~~~~~~~~~~~~~~~~~~~~~~~~~
DON'T FORGET TO SUBSCRIBE AND FOLLOW OUR INSTAGRAM PAGE

Instagram page :https://www.instagram.com/shantherika...

~~~~~~~~~~~~~~~~~~~~~~~~~~~~~~~

___________________Thank you______________________
                       ಧನ್ಯವಾದಗಳು

Комментарии

Информация по комментариям в разработке