ಶೇಷಾದ್ರಿ ಗಿರಿಯಲ್ಲಿ ವಾಸಾ ಹಾಡುವುದು ಹೇಗೆ? | Lord Thirupathi Venkateshwara Bhajan 🚩

Описание к видео ಶೇಷಾದ್ರಿ ಗಿರಿಯಲ್ಲಿ ವಾಸಾ ಹಾಡುವುದು ಹೇಗೆ? | Lord Thirupathi Venkateshwara Bhajan 🚩

ಶೇಷಾದ್ರಿ ಗಿರಿಯಲ್ಲಿ ವಾಸಾ ಹಾಡುವುದು ಹೇಗೆ? | Lord Thirupathi Venkateshwara Bhajan 🚩


Singer : Soumya manjunath ( Soumya m Pattar)
Lyrics & Compose : Venkatesh Mattodu Gokula Patidas

ನಮ್ಮನ್ನು ಸಂಪರ್ಕಿಸಲು :

For Sponsorship and Business enquiries, Online Class and Live Concert enquiries 👇 [email protected]


Instagram -
Manjunath Hosaval :   / manjunath_hosaval_official  

Soumya Manjunath ( Soumya M Pattar):
  / sangeethmane_soumyamanjunath  




#Sangeethamane
#Sheshadrigiriyallivasa
#Thirupathitimmappabhajan
#Venkateshwarbhajan



ಶೇಷಾದ್ರಿ ಗಿರಿಯಲ್ಲಿ ವಾಸಾ |
ಹೃದಯದಲಿ ಲಕ್ಷ್ಮೀ ನಿವಾಸ |

ಗೋಪಾಲಕೃಷ್ಣನ ಅವತಾರ ಚಂದ |
ಗೋವರ್ಧನಾಧಾರಿ ಪಾಹೀ ಮುಕುಂದ |
ಗೋಕುಲದಿ ಆಲೀಲೆ ನಿತ್ಯಾನಂದ |
ಗೋವಿಂದ ಗೋವಿಂದ ನಿನಲೀಲೆ ಚಂದ || ಶೇಷಾದ್ರಿ ||

ವಜ್ರ ವೈಡೂರ್ಯ ಮುತ್ತಿನಾಹಾರ |
ಪಟ್ಟು ಪೀತಾಂಬರದ ಚಲುವಿನಾಕಾರ |
ದಿವ್ಯದರ್ಶನದಿಂದ ಪಾಪ ಪರಿವಾರ |
ಗೋವಿಂದ ಗೋವಿಂದ ನಿನಲೀಲೆ ಚಂದ || ಶೇಷಾದ್ರಿ ||

ಕೋಟಿ ಭಕ್ತರು ದಿನವು ಸೇವಿಸುವ ಚರಣ |
ಧವನ ಮಲ್ಲಿಗೆ ತುಳಸಿ ಮಾಲೆಯಾ ಅರ್ಪಣ |
ಮಂತ್ರ ಘೋಷವು ಸ್ವಾಮಿ ನಿನಗೆ ಸಮರ್ಪಣ |
ಗೋವಿಂದ ಗೋವಿಂದ ನಿನಲೀಲೆ ಚಂದ ||  ಶೇಷಾದ್ರಿ ||

ಲಕ್ಷ್ಮೀ ಪದ್ಮಾವತಿ ಸೇವಿಸುವ ಪಾದ |
ಗೋಕುಲಪತಿದಾಸ ನಿತ್ಯ ಸೇವಿಪ ಪಾದ |
ಮುಕ್ತಿ ಬೇಡುವ ಜನರು ಬಿಡರಯ್ಯ ನಿನಪಾದ |
ಗೋವಿಂದ ಗೋವಿಂದ ನಿನಲೀಲೆ ಚಂದ || ಶೇಷಾದ್ರಿ ||

Комментарии

Информация по комментариям в разработке