ಜೀವನವೇ ಸಾಕು ಅಂದವಳಿಗೆ ಕಾಪಾಡಿದ್ದು ಶ್ರೀ ಸಿದ್ಧರಾಮ ಅಪ್ಪಾಜಿ Appaji's Divine Blessings Transform Lives

Описание к видео ಜೀವನವೇ ಸಾಕು ಅಂದವಳಿಗೆ ಕಾಪಾಡಿದ್ದು ಶ್ರೀ ಸಿದ್ಧರಾಮ ಅಪ್ಪಾಜಿ Appaji's Divine Blessings Transform Lives

ಜೀವನವೇ ಸಾಕು ಅಂದವಳಿಗೆ ಕಾಪಾಡಿದ್ದು ಶ್ರೀ ಸಿದ್ಧರಾಮ ಅಪ್ಪಾಜಿ - ಶ್ರೀಗಳ ಆಜ್ಞೆಯಂತೆ ಕಂತಿ ಭಿಕ್ಷೆ ಬೇಡಿ, ಸಿಕ್ಕ ಹಿಟ್ಟಿನಲ್ಲಿ ರೊಟ್ಟಿ ತಟ್ಟುತ್ತಾ ಬದುಕು ಆರಂಭಿಸಿದ, ರೊಟ್ಟಿ ಮಹಾದೇವಿ -

ವಯಸ್ಸಲ್ಲದ ವಯಸ್ಸಿಗೆ ಬದುಕು ನಡೆಸಲಾಗದೆ, ಮಕ್ಕಳನ್ನು ಸಾಕಲಾಗದೆ, ದಿಕ್ಕಿಲ್ಲದ ಸ್ಥಿತಿಯಲ್ಲಿ ಈ ಮಹಿಳೆ ಆತ್ಮಹತ್ಯೆಗೆ ಮುಂದಾಗಿದ್ದಳು. ಸಾಯುವ ಮುಂಚೆ ಜಿಡಗಾ ಶ್ರೀಗಳನ್ನು ಭೇಟಿ ಮಾಡಿದ್ದು, ಮಹಿಳೆ ಬದುಕಿನಲ್ಲಿ ಟರ್ನಿಂಗ್ ಪಾಯಿಂಟ್.

ಕಂತಿ ಭಿಕ್ಷೆ ಬೇಡಿ, ಸಿಕ್ಕ ಹಿಟ್ಟಿನಲ್ಲಿ ರೊಟ್ಟಿ ತಟ್ಟುತ್ತಾ ಬದುಕು ಆರಂಭಿಸಿದ ಈ ಮಹಿಳೆ ಹಂತ ಹಂತವಾಗಿ ಬೆಳೆದಿದ್ದಾಳೆ.
ಹತ್ತಾರು ಜನರಿಗೆ ನೌಕರಿಯನ್ನೂ ನೀಡಿ, ರೊಟ್ಟಿ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಈಕೆಯ ಹೆಸರು ಮಹಾದೇವಿ. ಕಲಬುರಗಿಯ ಮಾಣಿಕೇಶ್ವರಿ ನಗರದ ನಿವಾಸಿ.
ಆರಂಭದಲ್ಲಿ ಮನೆ ಮನೆಗೆ ತೆರಳಿ ರೊಟ್ಟಿ ಬಡಿದು ಜೀವನೋಪಾಯ ಮಾಡುತ್ತಿದ್ದ ಈಕೆ ರೊಟ್ಟಿ ಕೇಂದ್ರ ಆರಂಭಿಸಿದಳು.
ಮನೆ ಮನೆಗೆ ರೊಟ್ಟಿ ಬಡಿಯಲು ಹೋಗುವ ಬದಲಿಗೆ ಮನೆ ಮನೆಯಿಂದಲೇ ಆಕೆಯ ಬಳಿ ರೊಟ್ಟಿ ಖರೀದಿಸುವಂತೆ ಮಾಡಿದಳು. ನಿತ್ಯ ಐದು ಸಾವಿರದಿಂದ 10 ಸಾವಿರ ರೊಟ್ಟಿ ಮಾರಾಟ ಮಾಡುತ್ತಿದ್ದಾಳೆ. ನೂರಕ್ಕೂ ಹೆಚ್ಚು ಜನರಿಗೆ ಕೆಲಸ ಕೊಟ್ಟಿದ್ದಾಳೆ


Prepare to be captivated by the awe-inspiring miracles of Shree Shadakshari Shivayogi Siddarama Appaji, a divine being whose blessings have touched the lives of millions. In this extraordinary video, we delve into the divine realm of Guruji's miraculous interventions, focusing on one remarkable story of transformation: Mahadevi's journey.

Mahadevi's life was once filled with turmoil and despair, as she found herself facing unimaginable hardship at the hands of her troubled husband. Overwhelmed and contemplating suicide, she sought solace in bowing down to Shree Shadakshari Shivayogi Siddarama Appaji, intending to end her life and leave her children behind in Guruji's mutt. However, Guruji intervened with divine compassion, reassuring her not to fear and promising to guide and protect her.

With Guruji's divine guidance and blessings, Mahadevi's life took a miraculous turn. He helped her overcome her struggles and provided her with the strength and courage to face life's challenges head-on. Guruji instructed her to start afresh by making Rotis, igniting a spark of hope and purpose within her.

Witness how Guruji's miraculous powers transformed Mahadevi's despair into determination, as she embarked on a journey of resilience and empowerment. From humble beginnings of making Rotis, Mahadevi's enterprise blossomed into a nationwide movement, feeding thousands and empowering countless women.

Shree Shadakshari Shivayogi Siddarama Appaji's miracles know no bounds, and Mahadevi's story is just one testament to his divine grace. Join us as we celebrate the miraculous power of Guruji's blessings and the transformative impact on those fortunate enough to receive them.

Like, share, and subscribe to our channel to witness more miracles unfold!

Appaji's Divine Blessings Transform Lives


© Mugalkhod Jidaga Matha

#AppajiDevotionalSongs

Комментарии

Информация по комментариям в разработке