What is the main cause of Muscle Cramps? | ಈ ಕೊರತೆಯೇ ಸ್ನಾಯು ಸೆಳೆತಕ್ಕೆ ಕಾರಣ | Vijay Karnataka

Описание к видео What is the main cause of Muscle Cramps? | ಈ ಕೊರತೆಯೇ ಸ್ನಾಯು ಸೆಳೆತಕ್ಕೆ ಕಾರಣ | Vijay Karnataka

#musclecramps #legcramps #musclecrampscauses #musclecrampssymptoms

ಮನುಷ್ಯನೊಬ್ಬ ಪೂರ್ಣ ಆರೋಗ್ಯವಂತ ಎಂದರೆ ಅವನಲ್ಲಿ ವಾತ, ಪಿತ್ತ, ಕಫಗಳೆಂಬ ಮೂರು ದೋಷಗಳು ಮುಖ್ಯ ಕಾರಣ. ತ್ರಿದೋಷಗಳಲ್ಲಿ ಪ್ರಧಾನ ದೋಷ ವಾತ. ಒಂದೇ ಭಂಗಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಸ್ನಾಯುಗಳಲ್ಲಿ ಬಿಗಿತ ಉಂಟಾಗುತ್ತದೆ. ಇದರಿಂದಾಗಿ ಸ್ನಾಯು ನೋವಿನ ಸಮಸ್ಯೆ ಇರುತ್ತದೆ.ಸಮಸ್ಯೆಗೆ ಆರ್ಯುವೇದ ಪರಿಹಾರವೇನು ನೋಡೋಣ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке