ಶ್ರೀ ದೇವಿ ಲಕ್ಷ್ಮಿಗೆ ಬೆಳಗುವೆ ಆರುತಿ ಹಾಡುವುದು ಹೇಗೆ ? | Devi Aarti Song 🔥

Описание к видео ಶ್ರೀ ದೇವಿ ಲಕ್ಷ್ಮಿಗೆ ಬೆಳಗುವೆ ಆರುತಿ ಹಾಡುವುದು ಹೇಗೆ ? | Devi Aarti Song 🔥

ಶ್ರೀ ದೇವಿ ಲಕ್ಷ್ಮಿಗೆ ಬೆಳಗುವೆ ಆರುತಿ ಹಾಡುವುದು ಹೇಗೆ ? Devi Aarti Song 🔥

Lyrics Manjunath Hosaval

ಶ್ರೀ ದೇವಿ ಲಕ್ಷ್ಮಿಗೆ ಬೆಳಗುವೆ ಆರುತಿ
ಜಯ ಜಯ ಜಯ ಜಯವೆಂದು ದೇವಿಗೆ llPll

ವಿದ್ಯೆಯ ಬುದ್ಧಿಯ ಜ್ಞಾನವ ನೀಡಿ
ಸಲಹುವ ಮಹಾತಾಯಿಗೆ
ಬೆಳಗುವೆ ಆರತಿ ಮಹಾತಾಯಿಗೆ
ಸರಸ್ವತಿ ತಾಯಿಗೆ ಬೆಳಗುವೆ ಆರುತಿ
ಜಯ ಜಯ ಜಯ ಜಯವೆಂದು ದೇವಿಗೆ ll 1ll

ನಮ್ಮಲ್ಲಿರುವ ದುಃಖ ದಾರಿದ್ರವ
ಕಳೆಯುವ ಮಹಾತಾಯಿಗೆ
ಬೆಳಗುವೆ ಆರತಿ ಮಹಾತಾಯಿಗೆ
ಶ್ರೀ ಲಕ್ಷ್ಮೀ ತಾಯಿಗೆ ಬೆಳಗುವೆ ಆರುತಿ
ಜಯ ಜಯ ಜಯ ಜಯವೆಂದು ದೇವಿಗೆ ll2


ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 [email protected]
WhatsApp only - 76761 68569

ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569

Follow Me On :👇❤️
Soumya Manjunath (Soumya Pattar )

Instagram -👇

https://www.instagram.com/soumya_manj...

Facebook Page - 👇
1. https://www.facebook.com/Sangeethmane...

2. https://www.facebook.com/MSswar7?mibe...


#soumyamanjunath
#howtosingdeviarati
#haduvuduhege
#sangeethamane
#devimangalarati
#devisong
#navaratrisongs

Комментарии

Информация по комментариям в разработке