ಜನ್ನ ಮಹಾಕವಿಯ "ಯಶೋಧರ ಚರಿತೆ" | "Yashodhara Charite" By Great Poet Janna | 10th CENTURY

Описание к видео ಜನ್ನ ಮಹಾಕವಿಯ "ಯಶೋಧರ ಚರಿತೆ" | "Yashodhara Charite" By Great Poet Janna | 10th CENTURY

ಜನ್ನ ಮಹಾಕವಿಯ "ಯಶೋಧರ ಚರಿತೆ" | ಕಥಾ ಸಾರಾಂಶ - ವಿಶ್ಲೇಷಣೆ | "Yashodhara Charite" By Great Poet Janna
.
00:00 ಜನ್ನನ ಹಿನ್ನೆಲೆ / Background for Poet Janna
01:56 ಅನಂತಪುರಾಣ ಬಗ್ಗೆ/ about Ananta Purana
02:25 ಯಶೋಧರ ಚರಿತೆ ಬಗ್ಗೆ / About Yashodhara Charite
02:45 (ತಿದ್ದುಪಡಿ)ಜನ್ನನ ಕಾವ್ಯದಲ್ಲಿ ಒಟ್ಟು ೩೧೧ ಪದ್ಯಗಳಿವೆ, ಇದರಲ್ಲಿ ಕೇವಲ ಹತ್ತು ವೃತ್ತಗಳಿವೆ ಉಳಿದಂತೆ ಎಲ್ಲವೂ ಕಂದಪದ್ಯಗಳು. ಇವು ನಾಲ್ಕು ಅವತಾರಗಳಲ್ಲಿ ವಿಭಾಗಗೊಂಡಿದೆ.
02:50 ಕಥಾ ಸಾರಾಂಶ / Brief story
03:15 ಮಾರಿದತ್ತನಿಂದ ಮಾರಿಪೂಜೆಯ ಸಂದರ್ಭ
06:56 ಅಭಯರುಚಿ ಮತ್ತು ಅಭಯಮತಿಯರ ಹಿಂದಿನ ಜೀವನಗಳ ಕಥೆ
16:22 ಹಿಟ್ಟಿನ ಕೋಳಿ ಬಲಿಯ ಸಂದರ್ಭ
22:22 ಯಶೋಧರ ಮತ್ತು ಚಂದ್ರಮತಿಯರ ಸಾವು ಹಾಗೂ ವಿವಿಧ ಜನ್ಮಾಂತರಗಳು
25:00 ಚಂಡಮಾರಿಯಿಂದ ಭಕ್ತ ಸಮೂಹಕ್ಕೆ ಸಂದೇಶ ಮತ್ತು ಮಾರಿದತ್ತನ ಮನಃಪರಿವರ್ತನೆ
27:27 (ತಿದ್ದುಪಡಿ)It must be Amruthamati, I have used Name Chandramati.
27:30 ಅಮೃತಮತಿಯ ಪಾತ್ರ ಮತ್ತು ಮಹತ್ವ
30:35 Conclusion / ಉಪಸಂಹಾರ
.
.
.

Комментарии

Информация по комментариям в разработке