Srichakra :ಶ್ರೀಚಕ್ರ" ಮನೆಯಲ್ಲಿಟ್ಟು ಪೂಜಿಸಬಹುದೇ...??

Описание к видео Srichakra :ಶ್ರೀಚಕ್ರ" ಮನೆಯಲ್ಲಿಟ್ಟು ಪೂಜಿಸಬಹುದೇ...??

ನಮ್ಮಲ್ಲಿ ಅನೇಕರಿಗೆ ತಪ್ಪು ತಿಳುವಳಿಕೆ ಇದೆ. "ಶ್ರೀಚಕ್ರ" ಮನೆಯಲ್ಲಿ ಇಡಬಹುದೇ..?? ಪೂಜಿಸಬಹುದೇ..???
ಹೌದು...
ಖಂಡಿತವಾಗಿಯೂ ಇಟ್ಟುಕೊಳ್ಳಬಹುದು ಹಾಗೂ ಪೂಜೆಯನ್ನೂ ಮಾಡಬಹುದು...
ಅದೇರೀತಿಯಲ್ಲಿ "ಶ್ರೀಲಲಿತಾ ಸಹಸ್ರನಾಮ" ಕೂಡ ಹೇಳಬಹುದು.
ಇದರಿಂದ ಎಲ್ಲಾ ದೋಷಗಳೂ ನಿವಾರಣೆಯಾಗಿ ಮನೆಯಲ್ಲಿ ಸುಖ, ಶಾಂತಿ, ಸಂವೃದ್ಧಿ ನಿಶ್ಚಿತವಾಗಿ ಉಂಟಾಗುತ್ತದೆ.

ನಾಳೆ 18-6-2021 ಶುಕ್ರವಾರ ಸಂಜೆ 6 ಗಂಟೆಗೆ "ನೇರ ಪ್ರಸಾರ"ದ ಮೂಲಕ ಸಾಮೂಹಿಕ 🌹ಶ್ರೀಲಲಿತಾ ಸಹಸ್ರನಾಮ🙏 ಕುಂಕುಮಾರ್ಚನೆ.
☀️ದೇವೀ ಸ್ವರೂಪರಾದ "ಅಪ್ಪಾಜಿ" ಅವರಿಂದ ದಿವ್ಯ ಮಾರ್ಗದರ್ಶನ ☀️
ವಿವರಗಳಿಗೆ :-

   • 🌹ಶ್ರೀ ಲಲಿತಾ ಸಹಸ್ರನಾಮ🌹 ಕುಂಕುಮಾರ್ಚನೆ  

Комментарии

Информация по комментариям в разработке