ಆರತಿ ಎತ್ತಿರೆ ನಾರಿಮಣಿಯರೆಲ್ಲ (ಸರಳವಾದ ಸಾಹಿತ್ಯ ಇರುವ ಆರತಿ ಹಾಡು)

Описание к видео ಆರತಿ ಎತ್ತಿರೆ ನಾರಿಮಣಿಯರೆಲ್ಲ (ಸರಳವಾದ ಸಾಹಿತ್ಯ ಇರುವ ಆರತಿ ಹಾಡು)

ಆರತಿ ಎತ್ತಿರೆ ನಾರಿಮಣಿಯರೆಲ್ಲ
ಸಾಗರತನಯಳಿಗೆ ಶ್ರೀಲಕ್ಷ್ಮಿಗೆ
ಸಾಗರತನಯಳಿಗೆ//
1.ಕಮಲದಿ ಪುಟ್ಟಿ ಕಮಲೆಯೆಂದೆನಿಸಿ
ಕಮಲನಾಭನ ವರಿಸಿ ಪ್ರೇಮಿಸಿ
ಕಮಲನಾಭನ ವರಿಸಿ//1//
2.ಜನಕಗೆ ಸಿಕ್ಕಿ ಜಾನಕಿಯೆನಿಸಿ
ರಾಮಚಂದ್ರರ ವರಿಸಿ ಪ್ರೇಮಿಸಿ
ರಾಮಚಂದ್ರರ ವರಿಸಿ//2//
3. ಮುತ್ತಿನ ತಟ್ಟೆಯೊಳು ಅಚ್ಚ ಪನ್ನಿರ ಚೆಲ್ಲಿ
ಆರತಿಯನೇ ಮಾಡಿ ಕೊಂಡಾಡಿ
ಆರತಿಯನೇ ಮಾಡಿ//3//
ಧನ್ಯವಾದಗಳು
#ಆರತಿ ಹಾಡುಗಳು
ಆರತಿ ಎತ್ತಿರೆ ನಾರಿಮಣಿಯರೆಲ್ಲ
ದೇವಿ ಆರತಿ ಹಾಡುಗಳು


ನಮಸ್ಕಾರ
ಈ ಚಾನೆಲ್ ನಿಂದ ನಿಮಗೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಅಲಂಕಾರಗಳು, ಸ್ವರ ಗೀತೆಗಳು, ಭಕ್ತಿ ಗೀತೆಗಳು, ದೇಶಭಕ್ತಿ ಗೀತೆಗಳು, ಜನಪದ ಗೀತೆಗಳು, ದೇವರ ಭಜನೆಗಳು ,ಲಾಲಿ ಹಾಡುಗಳು, ಆರತಿ ಹಾಡುಗಳು, ಸೀಮಂತದ ಹಾಡುಗಳು, ತೆಲುಗು ಹಾಡುಗಳು, ತೆಲುಗು ಭಜನೆಗಳು, ತೆಲುಗು ಭಕ್ತಿಗೀತೆಗಳನ್ನು ಸುಲಭವಾಗಿ ಕಲಿಯಬಹುದು. ಇನ್ನು ಹೆಚ್ಚಿನ ವಿಡಿಯೋಸ್ ಗಳಿಗಾಗಿ ನನ್ನ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಸಹಕರಿಸಿ. ನನ್ನ ಹಾಡುಗಳು ನಿಮಗೆ ಇಷ್ಟವಾದರೆ ನೀವು ಕಲಿತು ನಿಮ್ಮ ಕುಟುಂಬದವರಿಗೆ ಕಲಿಸಿ, ಮಕ್ಕಳಿಗೆ ಕಲಿಸಿ. ಪ್ರತಿಯೊಂದು ಹಾಡುಗಳು ನಿಮಗೆ ಎಲ್ಲಾ ಕಾರ್ಯಕ್ರಮಗಳಿಗೆ ಹಾಡಲು ಉಪಯುಕ್ತವಾಗುತ್ತವೆ .ನಿಮಗೋಸ್ಕರ ಈ ಚಾನಲ್ ಅನ್ನು ನಾನು ಶುರು ಮಾಡಿದ್ದೇನೆ .ನಾನು ಇದುವರೆಗೆ ಮಾಡಿದ ವಿಡಿಯೋಗಳಿಗೆ ನಿಮ್ಮೆಲ್ಲರ ಸಹಕಾರದಿಂದ ಪ್ರೋತ್ಸಾಹದಿಂದ ಸಾವಿರ ಸಬ್ ಸ್ಕ್ರೈಬರ್ ಅನ್ನು ಮಾಡಲು ಸಾಧ್ಯವಾಗಿದೆ. ಮುಂದೆ ಕೂಡ ನೀವು ನನ್ನ ಚಾನೆಲ್ಗೆ ಸಪೋರ್ಟ್ ಮಾಡಿ ಅಂತ ಕೇಳಿಕೊಳ್ಳುತ್ತೇನೆ. ನಿಮಗೆ ಇಷ್ಟವಾದರೆ ಬೇರೆಯವರಿಗೆ ಶೇರ್ ಮಾಡಿ. ನಿಮ್ಮ ಅನಿಸಿಕೆಗಳನ್ನು ತಿಳಿಸಿ.
ಧನ್ಯವಾದಗಳು

Комментарии

Информация по комментариям в разработке