ಪುಟ್ಟರಾಜ ಗವಾಯಿಗಳ ಗೀತೆ ‌ಸುಲಭವಾಗಿ ಹಾಡಿ | Gadigina Shri Puttarajaru 🚩

Описание к видео ಪುಟ್ಟರಾಜ ಗವಾಯಿಗಳ ಗೀತೆ ‌ಸುಲಭವಾಗಿ ಹಾಡಿ | Gadigina Shri Puttarajaru 🚩

ಪುಟ್ಟರಾಜ ಗವಾಯಿಗಳ ಗೀತೆ ‌ಸುಲಭವಾಗಿ ಹಾಡಿ | Gadigina Shri Puttarajaru | Gadag Mata 🚩


HI Everyone Namaskaram

ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ.

Soumya Manjunath YouTube Channel:    / @soumyamanjunath  

ನಮ್ಮನ್ನು ಸಂಪರ್ಕಿಸಲು - 
For sponsorship & Live Concert enquiries(Programme), Online class enquiries :👉 [email protected]

WhatsApp only - 76761 68569

ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569

Follow Me On :
Manjunath M Hosaval
Instagram -   / manjunathhosaval  
Facebook Page -   / about  

Soumya Manjunath (Soumya Pattar )
Instagram -   / soumya.pattar17  

Kannada lyrics :

ಗದುಗಿನ ಶ್ರೀ ಪುಟ್ಟರಾಜರು
ಬಡಮಕ್ಕಳ ಕಣ್ಮಣಿ ಇವರು
ಕಂದಾ ಇಲ್ಲಿ ಬಾರೋ ಎಂದರು
ಪುಟ್ಟರಾಜರು ವಿದ್ಯಾದಾನ ಮಾಡಿದವರು || P||

ನೋಡಲಾಕ ಕಣ್ಣಿಲ್ಲದವರು
ಶಿವನ ಸ್ವರೂಪಿ ಅವತಾರದವರು
ಗದುಗಿನಲ್ಲಿ ವಾಸವಾದರೂ ಪುಟ್ಟರಾಜರು
ಗದುಗಿನಲ್ಲಿ ವಾಸವಾದರು ||1||

ಅನಾಥರಿಗೆ ಆಶ್ರಯ ನೀಡಿ
ಪಂಚಾಕ್ಷರಿ ಮಂತ್ರವ ಬೀರಿ
ಪುಟ ಪುಟದಲಿ ಪಠಿಸುತಾ ನಡೆದರೂ ಈ ಮಹಾತ್ಮರು ಪುಟ ಪುಟದಲಿ ಪಠಿಸುತಾ ನಡೆದರು ||2||

ವೀರೇಶ್ವರ ಪುಣ್ಯಾಶ್ರಮವು
ಅಲ್ಲಿರುವುದು ಗುರುವಿನ ಮಹಿಮೆ
ಗುರು ಕರುಣೆಗೆ ಪಾತ್ರರಾದರೂ ಈ ಮಹಾತ್ಮರು
ಗುರು ಕರುಣೆಗೆ ಪಾತ್ರರಾದರು ||3||

ತ್ರಿಭಾಷಾ ಪಂಡಿತರಿವರು
ಗಾನಯೋಗಿ ಪುಟ್ಟರಾಜರು
ಲಿಂಗದಲ್ಲಿ ಶಿವನ ಕಂಡರು ಈ ಮಹಾತ್ಮರು
ಲಿಂಗದಲ್ಲಿ ಶಿವನ ಕಂಡರು ||4||

#Puttarajagavaisongs
#Gaduginashriputtarajaru
#Sangeethamane
#howtosingputtarajgavaisong
#Puttarajgavayigalu
#Kannadabhajan
#Puttarajgawaigalu
#newsong

Комментарии

Информация по комментариям в разработке