''ಹೋಟೆಲ್ ನಲ್ಲಿ ಎಷ್ಟು ಕೆಲಸ ಇದೆ ಅಷ್ಟ್ ಕೆಲಸನೂ ಕಲ್ತಿದೀನಿ ಸರ್'' ||Thanushree Hotel||

Описание к видео ''ಹೋಟೆಲ್ ನಲ್ಲಿ ಎಷ್ಟು ಕೆಲಸ ಇದೆ ಅಷ್ಟ್ ಕೆಲಸನೂ ಕಲ್ತಿದೀನಿ ಸರ್'' ||Thanushree Hotel||

ಶೋಭಾರವರು ಚಿಕ್ಕವಯಸ್ಸಿನಿಂದಲೇ ಸಂಸಾರದ ನೊಗವನ್ನು ಹೊತ್ತವರು....ಈಗ ತುಂಬಾ ಮಾಗಿದ್ದಾರೆ ಏನಾದರೂ ಸಾಧಿಸುತ್ತೇನೆ ಅನ್ನುವ ಚಲಗಾತಿ ಶೋಭಾ ಆತ್ಮವಿಶ್ವಾಸದಿಂದ ಇದ್ದಾರೆ.... ಇವರು ಮುಂದೊಂದು ದಿನ ದೊಡ್ಡ ಉದ್ಯಮಿ ಯಾಗುವುದರಲ್ಲಿ ಸಂಶಯವಿಲ್ಲ ಅದು ಆಗಲಿ ಎಂದು ಬದುಕಿನ ಬುದ್ಧಿ ಹಾರೈಸುತ್ತದೆ.....

Shobha has stood with her family in a very young age... Where being a elder sister of family... Has suffered a lot... and now she has began a hotel... With a new hope.. we hope her business should be succesful... Lets listen to her story and help her

Address:Thanushree tiffin centr91/3,Bovipalya 1st main road, 2nd cross, Mahalakshmipuram,Bangalore-560086

Conatct no:9901730014

map:Udyanavana
https://maps.app.goo.gl/eRFF98r8jfWVf...

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....

Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....


For this, A whole team of members work together daily to bring these people documentary together.. Which costs us...


So, If you like these work of ``Badukina Butthi´´ Please help us... As this is a volunteer work..

Thank you so much..


Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315


Email:[email protected]
contact us:9448315315(Urgent calls only)
Whatsapp:(Urgent message)9448315315

Комментарии

Информация по комментариям в разработке