ಯಾಕೆ ಬಡಿದಾಡ್ತಿ ತಮ್ಮ ಹಾಡುವುದು ಹೇಗೆ ? Yake Badadadti tamma | Kannada Janapada 💔

Описание к видео ಯಾಕೆ ಬಡಿದಾಡ್ತಿ ತಮ್ಮ ಹಾಡುವುದು ಹೇಗೆ ? Yake Badadadti tamma | Kannada Janapada 💔

ಯಾಕೆ ಬಡಿದಾಡ್ತಿ ತಮ್ಮ ಹಾಡುವುದು ಹೇಗೆ ? Yake Badadadti tamma | Kannada Janapada 💔

ಯಾಕೆ ಬಡಿದಾಡ್ತಿ ತಮ್ಮ ಮಾಯಾ ಮೆಚ್ಚಿ ಸಂಸಾರ ನೆಚ್ಚಿ ||
ನೀ ಹೊಗೊದರಿಯೇ ತಮ್ಮ ಕಣ್ಣ ಮುಚ್ಚಿ ಮಣ್ಣ ಮುಚ್ಚಿ ||

ಹೆಂಡ್ರು ಮಕ್ಳಿರುವರು ತಮ್ಮ ಎಲ್ಲಿ ತನಕ ||
ಇದ್ರೆ ತಿಂಬೋ ತನಕ ||
ಸತ್ತಾಗ ಬರುವರು ತಮ್ಮ ಗುಳಿ ತನಕ ||
ಮಣ್ಣು ಮುಚ್ಚೋ ತನಕ ಮಣ್ಣು ಮುಚ್ಚೋ ತನಕ |ಯಾಕೆ|

ಅಣ್ಣ ತಮ್ಮ ಅಕ್ಕ ತಂಗಿ ಎಲ್ಲೀ ತನಕ ||
ಬದುಕೀ ಬೆಳೆಯೋ ತನಕ ||
ಸತ್ತಾಗ ಬರುವರು ತಮ್ಮ ಗುಳಿ ತನಕ ||
ಮಣ್ಣು ಮುಚ್ಚೋ ತನಕ |ಯಾಕೆ|

ನೆಂಟ್ರು ಇಷ್ಟು ಬರುವರು ತಮ್ಮ ಎಲ್ಲಿ ತನಕ ||
ಇದ್ರೆ ತಿಂಬೋ ತನಕ ||
ಸತ್ತಾಗ ಬರುವರು ತಮ್ಮ ಗುಳಿ ತನಕ ||
ಮಣ್ಣು ಮುಚ್ಚೋ ತನಕ ಮಣ್ಣು ಮುಚ್ಚೋ ತನಕ |ಯಾಕೆ|

ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲೀ ತನಕ||
ನಿನ್ನ ಕೊರಳಿಗೆ ಕುಣಿಕೆ ಬೀಳೋ ತನಕ||
ನಿನ್ನಾಸೆ ಪ್ರಾಣಪಕ್ಷಿ ಹಾರೋತನಕ ||
ಕಳಚಯ್ಯ ಮಾಯದ ಪೊರೆಯ ಮುಕ್ತಿ ಹೊಂದಾಕ |ಯಾಕೆ |


ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 [email protected]
WhatsApp only - 76761 68569

ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569

Follow Me On :👇❤️
Soumya Manjunath (Soumya Pattar )

Instagram -👇

https://www.instagram.com/soumya_manj...

Facebook Page - 👇
1. https://www.facebook.com/Sangeethmane...

2. https://www.facebook.com/MSswar7?mibe...


#soumyamanjunath
#howtosingyakebadadadtitamma
#haduvuduhege
#sangeethamane
#yakebadadadtitamma
#kannadajanapada
#folksong

Комментарии

Информация по комментариям в разработке