ಊರ ಮುಂದಿನ ಬಾವಿ ಹಾಡುವುದು ಹೇಗೆ ? Ura mundina bavi | Kannada Janapad 🚩

Описание к видео ಊರ ಮುಂದಿನ ಬಾವಿ ಹಾಡುವುದು ಹೇಗೆ ? Ura mundina bavi | Kannada Janapad 🚩

ಊರ ಮುಂದಿನ ಬಾವಿ ಹಾಡುವುದು ಹೇಗೆ ? Ura mundina bavi | Kannada Janapad 🚩

Lyrics :

ಊರ ಮುಂದಿನ ಬಾವಿ ಯಾರ ತೋಡಿದರೇನು
ಕಾಲು ಜಾರಿದರೆ ಕೈಲಾಸ ಹೆಣ್ಣಿನ
ಮನವು ಜಾರಿದರೆ ವನವಾಸ llPll

ತನ್ನಂಗ ತಾನಿದ್ದರೆ ಭಿನ್ನಿಲ್ಲ ಭೇದಿಲ್ಲ
ತನ್ನಂಗ ತನ್ನ ಮಗಳಾಂಗ ನೋಡಿದರ
ಕಣ್ತುಂಬ ಐತಿ ಕೈಲಾಸ ll1ll

ಬಂಗಾರ ಬಳೆ ಇಟ್ಟು ಬಡವರನ ಬೈಬ್ಯಾಡ
ಬಂಗಾರ ನಿನಗ ಸ್ಥಿರಬಲ್ಲ ಮಗಳೇ
ಮಧ್ಯಾಹ್ನದ ಬಿಸಿಲು ನೆರಳಲ್ಲ ll2ll

ಕೊಟ್ಟು ಕುದಿಯಲು ಬೇಡ ಇಟ್ಟು ಹಂಗಿಸಬೇಡ
ಇಷ್ಟೊಂದರೆಂದು ಎನಬ್ಯಾಡ ಮಗಳೇ
ಮುಟ್ಯಾವ ಶಿವನ ಸದರಿಗೆ ll3ll

ಬೇಲಿ ಮ್ಯಾಗಳ ಹೂವು ಬೆಳ್ಳಗಿದ್ದರೆ ಏನು
ಮಲ್ಲಿಗೆ ಹೂವಿನಂಥ ಮನೆಗಂಡನ ಬಿಟ್ಟು
ಅನ್ಯ ಪುರುಷರಿಗೆ ಒಲಿಬ್ಯಾಡ ll4ll

ನಾರಿ ಗಂಡನ ಮಾತು ಮೀರಿ ನಡೆಯಲು ಬ್ಯಾಡ
ಸಾರಿ ಹೇಳುವೆನು ಕೇಳುವ್ವ ಮಗಳೇ
ದಾರಿ ಬಿಡಬೇಡ ಕಡೆತನಕ ll5ll


ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 [email protected]
WhatsApp only - 76761 68569

ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569

Follow Me On :👇❤️
Soumya Manjunath (Soumya Pattar )

Instagram -👇

https://www.instagram.com/soumya_manj...

Facebook Page - 👇
1. https://www.facebook.com/Sangeethmane...

2. https://www.facebook.com/MSswar7?mibe...


#soumyamanjunath
#howtosingganeshasong
#haduvuduhege
#sangeethamane
#ಊರಮುಂದಿನಬಾವಿ
#uramundinabavifolksong

Комментарии

Информация по комментариям в разработке