ಈ ರೀತಿಯಾದ ಸೌತೆಕಾಯಿ ಗೊಜ್ಜನ್ನು ಕೇವಲ ಹತ್ತೇ ನಿಮಿಷದಲ್ಲಿ ತಯಾರು ಮಾಡಬಹುದು I How To Make Cucumber Gravy

Описание к видео ಈ ರೀತಿಯಾದ ಸೌತೆಕಾಯಿ ಗೊಜ್ಜನ್ನು ಕೇವಲ ಹತ್ತೇ ನಿಮಿಷದಲ್ಲಿ ತಯಾರು ಮಾಡಬಹುದು I How To Make Cucumber Gravy

ಸೌತೆಕಾಯಿ ಗೊಜ್ಜು ಮಾಡಲು ಬೇಕಾದ ಪದಾರ್ಥಗಳು
ಸೌತೆಕಾಯಿ 1
ಈರುಳ್ಳಿ1
ಟೊಮೆಟೋ ಹಣ್ಣು 2
ಎಣ್ಣೆ 3 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಕೊತ್ತುಂಬರಿಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಸಾಂಬಾರ್ ಪುಡಿ ಒಂದುವರೆ ಟೇಬಲ್ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು


#BhagyaTvRecipes #bhagyaTV #BhagyaTvKannada #CucumbreRecipes #Gojju

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке