ಯಾವ 1 ಹೋಟೆಲಲ್ಲೂ ಈ ಗ್ರೇವಿ ಗೊಜ್ಜು ಸಿಗೋದೇ ಇಲ್ಲ ಮನೇಲಿ ಮಾತ್ರ ಮಾಡೋಕೆ ಸಾಧ್ಯ I Ridge Rourd Gravy & Chapathi

Описание к видео ಯಾವ 1 ಹೋಟೆಲಲ್ಲೂ ಈ ಗ್ರೇವಿ ಗೊಜ್ಜು ಸಿಗೋದೇ ಇಲ್ಲ ಮನೇಲಿ ಮಾತ್ರ ಮಾಡೋಕೆ ಸಾಧ್ಯ I Ridge Rourd Gravy & Chapathi

ಹೀರೇಕಾಯಿ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಹೀರೇಕಾಯಿ ಅರ್ಧ ಕೆಜಿ
ಈರುಳ್ಳಿ 2
ಟೊಮೊಟೊ ಹಣ್ಣು 2
ತೆಂಗಿನಕಾಯಿ ತುರಿ ಅರ್ಧ ಕಪ್
ಕಡ್ಲೆಕಾಯಿ ಬೀಜ 4 ಟೇಬಲ್ ಸ್ಪೂನ್
ಎಣ್ಣೆ 4 ಟೇಬಲ್ ಸ್ಪೂನ್
ಸಾಂಬಾರ್ ಪುಡಿ 3 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಅರಿಶಿನದ ಪುಡಿ ಸ್ವಲ್ಪ
ಬೆಳ್ಳುಳ್ಳಿ 1 ಗಡ್ಡೆ
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

#BhagyaTvRecipes #bhagyaTV #BhagyaTvKannada

Комментарии

Информация по комментариям в разработке