ಕೆಲವೇ ದಿನಗಳಲ್ಲಿ ಕ್ರಾಲ್​ ಬಿಟ್ಟು ಕ್ಯಾಂಪ್​ ಸೇರಲಿದ್ದಾರೆ ಬಬ್ರುವಾಹನ,ರಾಜನ್​ | kannada crawl video | camp

Описание к видео ಕೆಲವೇ ದಿನಗಳಲ್ಲಿ ಕ್ರಾಲ್​ ಬಿಟ್ಟು ಕ್ಯಾಂಪ್​ ಸೇರಲಿದ್ದಾರೆ ಬಬ್ರುವಾಹನ,ರಾಜನ್​ | kannada crawl video | camp

#elephant #babruvahanaelephant #rajanelephant #rajan #kathahandara #coorg #supreetharavi
.
.
.
ಸೆರೆ ಸಿಕ್ಕು ಕ್ರಾಲ್​​ ಸೇರಿದ ಎರಡೇ ತಿಂಗಳಿಗೆ ಬಬ್ರುವಾಹನ ಮತ್ತು ರಾಜನ್​ ಎರಡು ಆನೆಗಳು ಸಂಪೂರ್ಣ ಮಾವುತರ ಮಾತು ಕೇಳುತ್ತಿವೆ. ಮಳೆ ಕಡಿಮೆಯಾಗುತ್ತಿದ್ದಂತೆ ಇನ್ನು ಕೆಲವೇ ದಿನಗಳಲ್ಲಿ ಕ್ರಾಲ್​ ನಿಂದ ಹೊರಗೆ ಬಿಡಲು ಸಿದ್ಧತೆ ನಡೆದಿದ್ದು, ಎಲ್ಲಾ ಆನೆಗಳೊಂದಿಗೆ ಕ್ಯಾಂಪ್​ ಸೇರಲಿವೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
.
.
.
ಇಂಥ ವಿಶೇಷ ವಿಡಿಯೋಗಳಿಗಾಗಿ ದಯವಿಟ್ಟು ನಮ್ಮ kathahandara YouTube channel subscribe ಮಾಡಿ share ಮಾಡಿ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು

Комментарии

Информация по комментариям в разработке