ಚಿಕ್ಕಮಗಳೂರಿನ ಬಿಂಡಿಗ ಶ್ರೀ ದೇವಿರಮ್ಮನವರ ಬೆಟ್ಟದ ಸಾಹಸ ಯಾತ್ರೆ! Sri Deviramma Hill, Bindiga, Chikkamagaluru

Описание к видео ಚಿಕ್ಕಮಗಳೂರಿನ ಬಿಂಡಿಗ ಶ್ರೀ ದೇವಿರಮ್ಮನವರ ಬೆಟ್ಟದ ಸಾಹಸ ಯಾತ್ರೆ! Sri Deviramma Hill, Bindiga, Chikkamagaluru

ಶ್ರೀ ದೇವಿರಮ್ಮನವರ ಬೆಟ್ಟ, ಬಿಂಡಿಗ, ಚಿಕ್ಕಮಗಳೂರು, ಕರ್ನಾಟಕ || Sri Deviramma Hill, Bindiga, Chikkamagaluru, Karnataka.

ಶ್ರೀ ದೇವಿರಮ್ಮನವರ ಬೆಟ್ಟವನ್ನು ಸಿನೆಮಾ ಸ್ಕೋಪ್ನಲ್ಲಿ ಹಾಗು ಕನ್ನಡ / ಆಂಗ್ಲ ಉಪ ಶೀರ್ಷಿಕೆಗಳೊಂದಿಗೆ ವೀಕ್ಷಿಸಿ ಮತ್ತು ದೇವಿಯ ಕೃಪೆಗೆ ನಾವೆಲ್ಲರೂ ಪಾತ್ರರಾಗೋಣ. ಶ್ರೀ ದೇವಿರಮ್ಮನವರ ಬೆಟ್ಟದ ಸಾಹಸ ಯಾತ್ರೆಯನ್ನು ವೀಕ್ಷಿಸೋಣ. ನಿಮ್ಮ ಅನಿಸಿಕೆಗಳನ್ನು,‌ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿ. ವಿಡಿಯೋ ಇಷ್ಟ ಆದಲ್ಲಿ ಬಂಧುಗಳು ಹಾಗು ಸ್ನೇಹಿತರೊಂದಿಗೆ ಶೇರ್ ಮಾಡಿ ಪ್ರೊತ್ಸಾಹಿಸಿ.
ನಮ್ಮ ಇ- ಮೇಲ್ ವಿಳಾಸ : [email protected]

Watch Sri Deviramma hill in cinemascope along with Kannada / English subtitles and let us all be blessed by the Goddess. Let's watch Sri Deviramma's hill adventure. Share your thoughts and opinions through comments. If you like the video, share it with your relatives and friends and do support us.
E- mail id : [email protected]

#karnatakatourism #karnataka #chikmagalur

Комментарии

Информация по комментариям в разработке