Ennappa Vijayaraya nimma mahime || Rachane:Sarvesha Vittala Dasaru.

Описание к видео Ennappa Vijayaraya nimma mahime || Rachane:Sarvesha Vittala Dasaru.

Rachane : Sarvesha Vittala Dasaru
Music : B V Srinivas
Singing And Composition : Pt.Anant kulkarni
Editing : Aniruddha Shrivatsa

ವಿಜಯರಾಯರು

ಎನ್ನಪ್ಪ ವಿಜಯ ರಾಯರೇ ನಿಮ್ಮ ಮಹಿಮೆ ಬಣ್ಣಿಪರಾರೈ ಮಹಿಯೊಳಗೆ ॥ ಪ || ಚಿನ್ನ ಕಣ್ಣನ ವೈರಿ ತನುಜೆಯ ತಟದ ಚೆನ್ನ ಚೀಕಲ ಪರವಿ ಪುರದಲ್ಲಿ ಜನಿಸಿದ | ಅಪ ||

ಇಂದ್ರ ನಾಮಕ ದಾಸರೋಂದಿನ ಸ್ವಪ್ನದಿ। ಬಂದು ಅಂಕಿತವನ್ನು ನೀಡುತಲಿ ಹಿಂದಿನ ಜನ್ಮದ ತಂದೆಗೆ ವಂದಿಸಿ! ಚಂದದಿ ವಿಜಯ ವಿಠಲ ದಾಸರೆನಿಸಿದ || ೧ ||

ಸೂಚಿತ ಸಮಯಕ್ಕೆ ಪಾಚಕ ಬರದೆ! ಪಾಚಕನಿಗಿಂತಧಿಕ ಪಾಕವು ಮಾಡೆ ಚಾಚಿ ಕರವನ್ನು ಶುಂಠನ ಶಿರದಿಟ್ಟು ವಾಚನ: ಗೈಸಿದೆ! ಸುಧಾಗ್ರಂಥವನು || ೨ ||

ಕಪ್ಪು ವರ್ಣನ ನಾಮ ನಿತ್ಯದಿ ಭಜಿಸುತ್ತ ಗುಪ್ತ ಸಾಧನವನ್ನು ಮಾಡುತಲಿ ಅಪ್ಪ ಶ್ರೀ ಸರ್ವೇಶ ವಿಠಲನ ದಯದಿ। ಚಿಪ್ಪ ಪರ್ವತದಲ್ಲಿ ಮೆರೆಯುತಲಿಪ್ಪ

please do like share and Subscribe our channel

Комментарии

Информация по комментариям в разработке