''ಹೆಣ್ಮಕ್ಳು ಖಾಲಿ ಕೂತ್ಕೋಬಾರ್ದು ಸರ್ ಸಣ್ಣಪುಟ್ಟ ಏನಾದ್ರೂ ಸರಿ ದುಡಿಬೇಕು ''!!

Описание к видео ''ಹೆಣ್ಮಕ್ಳು ಖಾಲಿ ಕೂತ್ಕೋಬಾರ್ದು ಸರ್ ಸಣ್ಣಪುಟ್ಟ ಏನಾದ್ರೂ ಸರಿ ದುಡಿಬೇಕು ''!!

ನಾನು ಕಂಡ ಹಾಗೆ ಜ್ಯೋತಿಯವರದ್ದು ತುಂಬಾ ನಿರ್ಮಲವಾದ ಮನಸ್ಸು ತುಂಬಾ ಗಟ್ಟಿಗಿತ್ತಿ ಕೂಡ! 9 ವರ್ಷಗಳ ಹಿಂದೆ ಬೇರೆಯವರ ಹತ್ತಿರ ಕೆಲಸಕ್ಕೆ ಇದ್ದವರು ಈಗ ನಾಲ್ಕಾರು ಜನರಿಗೆ ಉದ್ಯೋಗ ಕೊಡುವುದಲ್ಲದೆ ಹಸಿದು ಬಂದ ಯಾರಿಗೆ ಆಗಲಿ ಅನ್ನ ಹಾಕಿದ ಕೈ ಇದು. ನಿಜಕ್ಕೂ ಜ್ಯೋತಿ ಅವರದ್ದು ಅಮ್ಮನ ಹೃದಯ ಇವರಿಗೆ ಸದಾ ಕಾಲ ಹೀಗೆ ಅನ್ನ ಹಾಕುವ ಭಾಗ್ಯ ಸಿಗಲಿ ಮತ್ತು ಅವರು ಕಂಡ ಕನಸುಗಳೆಲ್ಲ ನನಸಾಗಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ .


As I have seen, Jyoti's mind is very pure and very hardworking! Those who were working for someone else 9 years ago now not only give employment to four people but also provide food to anyone who comes hungry. Indeed, Jyoti's mother's heart wishes that she will always have the fortune to feed her like this and that all her dreams will come true.

Address:Annaporneshwari mess, Banshankari 6th stage, Chikkalasandra, Opp. to abbhainaidu Studio, Bangalore-560061.

map :NAKSHATRA ENTERPRISES, 17, ABBIAH NAIDU STUDIO LAYOUT, CHIKKALASANDRA
https://maps.app.goo.gl/amuJpZowZCcwm...

Ph no:9743695938

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....

Комментарии

Информация по комментариям в разработке