Harikathamrutasara - ನಾಮಸ್ಮರಣ ಸಂಧಿ - Namasmarana Sandhi - 13

Описание к видео Harikathamrutasara - ನಾಮಸ್ಮರಣ ಸಂಧಿ - Namasmarana Sandhi - 13

Harikathamrutasara - ನಾಮಸ್ಮರಣ ಸಂಧಿ
Composed by Sri Jagannatha Dasaru
Singer : Smt Padmaja Vasudevachar


ಹರಿಕಥಾಮೃತ ಸಾರವಿದು ಸಂ|
ತರು ಸದಾ ಚಿತ್ತೈಸುವುದು ನಿ|
ಷ್ಠುರಿಗಳಿಗೆ ಪಿಶುನರಿಗಯೋಗ್ಯರಿಗಿದನು ಪೇಳದಲೆ||
ನಿರುತ ಸದ್ಭಕ್ತಿಯಲಿ ಭಗವ|
ಚ್ಚರಿತೆಗಳ ಕೊಂಡಾಡಿ ಹಿಗ್ಗುವ|
ಪರಮ ಭಗವದ್ದಾಸರಿಗೆ ತಿಳಿಸುವುದು ಈ ರಹಸ್ಯ||

Комментарии

Информация по комментариям в разработке