Harikathamrutasara - ಸಕಲದುರಿತನಿವಾರಣಾ ಸಂಧಿ - Sakala Durita Nivarana sandhi - 22

Описание к видео Harikathamrutasara - ಸಕಲದುರಿತನಿವಾರಣಾ ಸಂಧಿ - Sakala Durita Nivarana sandhi - 22

Composed by Sri Jagannatha Dasaru
Singer : Smt. Padmaja Vasudevachar
photo courtesy : Google

ಶ್ರೀ ಜಗನ್ನಾಥದಾಸ ವಿರಚಿತ ಹರಿಕಥಾಮೃತಸಾರ - ಸಕಲದುರಿತನಿವಾರಣ ಸಂಧಿ (ಭಕ್ತಾಪರಾಧ ಸಹಿಷ್ಣು ಸಂಧಿ)

ಹರಿಕಥಾಮೃತಸಾರ ಗುರುಗಳ |
ಕರುಣದಿಂದಾಪನಿತು ಪೇಳುವೆ |
ಪರಮಭಗವದ್ಭಕ್ತರಿದನಾದರದಿ ಕೇಳುವುದು || ಪ || .


ಶ್ರೀ ಲಕುಮಿವಲ್ಲಭಗೆ ಸಮ ಕರುಣಾಳುಗಳ ನಾಕಾಣೆನೆಲ್ಲಿ

ಕುಚೇಲನ ಅವಲಿಗೆ ಮೆಚ್ಚಿ ಕೊಟ್ಟನು ಸಕಲ ಸಂಪದವ

ಕೇಳಿದಾಕ್ಷಣ ವಸ್ತ್ರಗಳ ಪಾಂಚಾಲಿಗಿತ್ತನು

ದೈತ್ಯನುದರವ ಸೀಳಿ ಸಂತೈಸಿದನು ಪ್ರಹ್ಲಾದನ ಕೃಪಾಸಾಂದ್ರ//1//


ದೇವಶರ್ಮಾಹ್ವಾಯ ಕುಟುಂಬಕೆ ಜೀವನೋಪಾಯವನು ಕಾಣದೆ

ದೇವ ದೇವ ಶರಣ್ಯ ರಕ್ಷಿಸು ರಕ್ಷಿಸೆನೆ ಕೇಳಿ ತಾ ಒಲಿದು ಪಾಲಿಸಿದ ಸೌಖ್ಯ

ಕೃಪಾವಲೋಕನದಿಂದ ಈತನ ಸೇವಿಸದೆ

ಸೌಖ್ಯಗಳ ಬಯಸುವರು ಅಲ್ಪ ಮಾನವರು//2//


ಶ್ರೀನಿವಾಸನ ಪೋಲ್ವ ಕರುಣಿಗಳು ಈ ನಳಿನಜಾಂಡದೊಳು ಕಾಣೆ

ಪ್ರವೀಣರಾದವರು ಅರಸಿ ನೋಳ್ಪುದು ಶೃತಿಪುರಾಣದೊಳು

ದ್ರೋಣ ಭೀಷ್ಮ ಕೃಪಾದಿಗಳು ಕುರು ಸೇನೆಯೊಳಗಿರೆ

ಅವರ ಅವಗುಣಗಳು ಏನು ನೋಡದೆ ಪಾಲಿಸಿದ ಪರಮಾತ್ಮ ಪರಗತಿಯ//3//

ಬಿಟ್ಟಿಗಳ ನೆವದಿಂದಲಾಗಲಿ|
ಪೊಟ್ಟೆಗೋಸುಗವಾದಡಾಗಲಿ |
ಕೆಟ್ಟರೋಗಪ್ರಯುಕ್ತವಾಗಲಿ ಅಣಕದಿಂದೊಮ್ಮೆ||
ನಿಟ್ಟುಸಿರಿನಿಂ ಬಾಯ್ದೆರೆದು ಹರಿ|
ವಿಟ್ಠಲಾ ಸಲಹೆಂದೆನಲು ಕೈ|
ಗೊಟ್ಟು ಕಾವ ಕೃಪಾಳು ಸಂತತ ತನ್ನ ಭಕುತರನು||

Комментарии

Информация по комментариям в разработке