ಮಹಾರಾಷ್ಟ್ರದ ದೇವಿ ಹಾಲಹಳ್ಳಿ ಭಕ್ತರಿಂದ ಹರಿ ಭಜನೆ Hari Bhajan by Devi Halahalli Devotees of Maharashtra

Описание к видео ಮಹಾರಾಷ್ಟ್ರದ ದೇವಿ ಹಾಲಹಳ್ಳಿ ಭಕ್ತರಿಂದ ಹರಿ ಭಜನೆ Hari Bhajan by Devi Halahalli Devotees of Maharashtra

ತಾಲೂಕಿನ ಹಾರಕೂಡ ಮಠದಲ್ಲಿ ಭಜನೆ ಸೇವೆ ಸಲ್ಲಿಸಿದ ಮಹಾರಾಷ್ಟ್ರದ ದೇವಿ ಹಾಲಳ್ಳಿ ಹರಿ ಭಜನಾ ಸಂಘದವರಿಗೆ ಶುಕ್ರವಾರ
ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಸತ್ಕರಿಸಿ ಆಶೀರ್ವದಿಸಿದರು.
ಕಮಲಾಕರ ಬೂಸನೂರೆ, ಸುರೇಶ ಪಾಟೀಲ,
ಧನ್ವಂತ ಚಿತ್ಕೋಟೆ, ಸರೂಭಾಯಿ ಸರಜೆ, ರುಕ್ಮಿಣಿ ಬಾಯ್ ಚಿತ್ಕೋಟೆ, ಚನ್ನಬಸಪ್ಪ ಕನಕಪುರ ಮುಂತಾದವರು ಉಪಸ್ಥಿತರಿದ್ದರು.

Комментарии

Информация по комментариям в разработке