ಶಂಭೋ ಸ್ವಯಂಭೋ ಸಂಭವ I Shambo Swayambo Sambhava I Bhajana By Sandesh Neermarga

Описание к видео ಶಂಭೋ ಸ್ವಯಂಭೋ ಸಂಭವ I Shambo Swayambo Sambhava I Bhajana By Sandesh Neermarga

ವಾಮದೇವ ವಿರಂಚಿತನಯ ಉಮಾಮನೋಹರ ಉಘ್ರದುರ್ಜಟಿ |
ಸಾಮಜಾಜಿನ ವಸನ ಭೂಷಣ ಸುಮನ ಸೂಪ್ತಂಸಾ |
ಕಾಮಹರ ಕೈಲಾಸ ಮಂದಿರ ಸೋಮಸೂರ್ಯ ನಳ ವಿಲೋಚನ |
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವಾ….ಆಆ.. |
ಸದಾ ಸುಮಂಗಳವಾ. … ಸದಾ ಸುಮಂಗಳವಾ. …

ಅಂಭರಪುರ ಹರ ಶಂಭ ತ್ರಿಯಂಬಕ ಶಂಭಾರಾರಿ ರಿಪು ಗಂಭೀರ ಕರುಣೆ |
ಶಂಭೋ ಸ್ವಯಂಭೋ ಸಂಭವಾ ಆ…ಆ…|
ನಂಬಿದೆ ಕಾಯೋ ಜಂಭಾರಿನುತ ಭವಾ |

ಹಸಿತ ಭೂಷಿತ ಶರೀರ ಭಕ್ತರುಧ್ಧಾರ ವಿಷಕಂಠ ದುರಿತ ಹರ |
ಪಶುಪತಿ ಫಣಿಪಹಾರ ಪಾವನಕಾರ ತ್ರಿಶೂಲ ಢಮರುಗಧರ |
ವಸನಲಯನ ವಿಕಸಿತಾಂಭುಜಮುಖ ಶಶಿಧರ ಮಕರಕ್ಕಸ ಮದಮರ್ದನ |
ಗಸನೆಗೊಳಿಪ ತಾಮಸವ ಕಳೆದು ಮಾನಸದಲಿ ರಂಗನ ಬಿಸಜ ಪದವ ತೋರೊ ||
ಶಂಭೋ ಸ್ವಯಂಭೋ ಸಂಭವಾ ನಂಬಿದ ಕಾಯೊ ಜಂಭಾರಿನುತ ಭವಾ. ..
ಜಂಭಾರಿನುತ ಭವಾ. …

ರಜತ ಪರ್ವತ ನಿವಾಸ …ಆಆಆ..… ರಜತ ಪರ್ವತ ನಿವಾಸ ನಿರ್ಮಲ ಭಾಸ I
ಗಜದೈತ ನಾಶ ಗಿರೀಶ |
ಸುಜನರ ಮನೋವಿಲಾಸ ವ್ಯೋಮಕೇಶ |
ತ್ರಿಜಗ ತಲ್ಲಣ ಗೌರೀಶ ಅಜಸುತನದ್ವಾರ ಭಜನೆಯ ಕೆಡಿಸಿದೆ |
ಅಜಗರ ಮಂದಿರ ಗಜಮುಖ ಜನಕನೆ |
ಗಜಗಮನೆ ಮುನಿ ತನುಜನ ಕಾಯ್ದನೆ ಸ್ರಜಮುನಿ ವಂದಿತ ಭಜಿಸುವೆ ನಿನ್ನನು ||
ಶಂಭೋ ಸ್ವಯಂಭೋ ಸಂಭವಾ ನಂಬಿದೆ ಕಾಯೋ ಜಂಭಾರಿನುತ ಭವಾ….
ಜಂಭಾರಿನುತ ಭವಾ. …

ಮಧುರಾಪುರಿ ನಿಲಯ….ಆ….ಆ…ಆ… ಮಧುರಾಪುರಿ ನಿಲಯ ಮ್ರತ್ಯುಂಜಯ |
ಸದಮಲ ಸುಮನಗೆಯ |
ಸದಾನಮಿಪರ ಹ್ರದಯ ದೊಳಗುಲ್ಲ |
ಭಯ ಸದೆಯುತ್ತ ಕೊಡು ಅಭಯ ಸದಾಶಿವ ಜಾಹ್ನವಿ ಧರಕ್ರತ ಮಾಲ
ನದಿತೀರದಿ ವಾಸವಾಗಿರ್ಪ ಸೌಂದರ್ಯ |
ಮಧುರಿಪು ವಿಜಯವಿಠ್ಠಲನ ಪಾದಾಭ್ಜಕೆ ಮಧುಪನೆಂಬ ಪಂಚ ವದನ ಕೈಲಾಸದ ||
ಶಂಭೋ ಸ್ವಯಂಭೋ ಸಂಭವಾ ನಂಬಿದೆ ಕಾಯೋ ಜಂಭಾರಿನುತ ಭವಾ. ….
ಜಂಭಾರಿನುತ ಭವಾ. .. |

ಶಂಭೋ ಸ್ವಯಂಭೋ ಸಂಭವಾ. ..
ಶಂಭೋ ಸ್ವಯಂಭೋ ಸಂಭವಾ…
ಶಂಭೋ ಸ್ವಯಂಭೋ ಸಂಭವಾ….

‪@likhithrajpolali3582‬
‪@sandeshneermarga185‬
‪@Avinashdevadiga121‬
‪@sumanraajpolali8831‬
‪@jpkavoorcreations‬
‪@harishmanikantapura9663‬

Комментарии

Информация по комментариям в разработке