Exercises for the Lower Body | ದೇಹದಲ್ಲಿ ರಕ್ತ ಪರಿಚಲನೆಗೆ ಈ ವ್ಯಾಯಾಮಗಳನ್ನು ಟ್ರೈ ಮಾಡಿ Vijay Karnataka

Описание к видео Exercises for the Lower Body | ದೇಹದಲ್ಲಿ ರಕ್ತ ಪರಿಚಲನೆಗೆ ಈ ವ್ಯಾಯಾಮಗಳನ್ನು ಟ್ರೈ ಮಾಡಿ Vijay Karnataka

#lowerbodyworkout #lowerbodyexercises #YogaforStrongLegs #StrongLegs #Yoga

ಸಂಪೂರ್ಣ ದೇಹವನ್ನು ಹೊತ್ತುಕೊಳ್ಳಬಲ್ಲ ಕಾಲುಗಳು ತುಂಬಾ ಗಟ್ಟಿಯಾಗಿರಬೇಕು. ಇಲ್ಲವಾದರೆ ನಮ್ಮ ದೇಹವು ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನೋವು, ಸ್ನಾಯುಸೆಳೆತ, ಉರಿ, ಊದಿಕೊಳ್ಳುವಿಕೆ, ದೇಹದ ಅಸಮತೋಲನ ಇತ್ಯಾದಿ ದೇಹದಲ್ಲಿ ನಿತ್ರಾಣ ಉಂಟುಮಾಡಿ ಜೀವನವು ಚಟುವಟಿಕೆ ಇಲ್ಲದಂತೆ ಮಾಡುತ್ತದೆ. ಸರಿಯಾದ ವ್ಯಾಯಾಮ ಮತ್ತು ಆಹಾರ ಕ್ರಮದಿಂದ ಕಾಲುಗಳಲ್ಲಿ ಇರುವಂತಹ ನಿಶ್ಯಕ್ತಿಯನ್ನು ಹೋಗಲಾಡಿಸಬಹುದು. ಇಂತಹ ಆಸನಗಳ ಬಗ್ಗೆ ತಿಳಿಯೋಣ ಇಂದಿನ ವಿಡಿಯೋದಲ್ಲಿ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке