ಅಧ್ಯಯನಕ್ಕೆಂದು ಹೋದವ ಸಾಮ್ರಾಜ್ಯವನ್ನೇ ಕಟ್ಟಿದ! ಕನ್ನಡದ ಮೊದಲ ಸಾಮ್ರಾಜ್ಯದ ಕಥೆ. ಕನ್ನಡ ಗಂಗೆ - ಭಾಗ 02

Описание к видео ಅಧ್ಯಯನಕ್ಕೆಂದು ಹೋದವ ಸಾಮ್ರಾಜ್ಯವನ್ನೇ ಕಟ್ಟಿದ! ಕನ್ನಡದ ಮೊದಲ ಸಾಮ್ರಾಜ್ಯದ ಕಥೆ. ಕನ್ನಡ ಗಂಗೆ - ಭಾಗ 02

ಕನ್ನಡ ನಾಡನ್ನಾಳಿದ ಶ್ರೇಷ್ಠ ರಾಜಮನೆತನಗಳಲ್ಲಿ ಮೊದಲನೆಯದು ಕದಂಬ ವಂಶ. ಕನ್ನಡದ ಮೊದಲ ಹಲ್ಮಿಡಿ ಶಾಸನ ದೊರೆತಿರುವುದೂ ಈ ಕಾಲಘಟ್ಟದಲ್ಲೇ. ಮಯೂರವರ್ಮ, ಕಾಕುತ್ಸ್ಥವರ್ಮ ಮುಂತಾದ ಶ್ರೇಷ್ಠ ಕದಂಬ ರಾಜರು ಕನ್ನಡನಾಡನ್ನು ಕಟ್ಟಿ ಬೆಳೆಸಿದವರು. ಕದಂಬ ರಾಜವಂಶದ ಆಡಳಿತದ ಪಕ್ಷಿನೋಟ ಇಲ್ಲಿದೆ.

Комментарии

Информация по комментариям в разработке