Gajavadana Saguna Sampanna.. ಗಜವದನ ಸಗುಣ ಸಂಪನ್ನ..

Описание к видео Gajavadana Saguna Sampanna.. ಗಜವದನ ಸಗುಣ ಸಂಪನ್ನ..

Bhajan on Ganapathi..
ಗಣಪತಿ ಭಜನೆ..

ಗಜವದನ ಸಗುಣ ಸಂಪನ್ನ
ಸುರಗಣ ವಂದಿತ ಹೇ ದಯಾ ಘನ||

ಮುನ್ನ ಭಜಿಪೆ ನಿನ್ನ ಸಿಂಧೂರ ವದನ
ಘನ್ನ ಮಹಿಮನೆ ಪಾರ್ವತಿ ನಂದನ
ವಿಘ್ನ ಹರಣನೇ ಮೂಶಿಕವಾಹನ
ಮೂಜಗದೊಡೆಯನೇ ಪರಮಪಾವನ||

ತುಂಬುರು ನಾರದರ ಮೋಹಕ ಗಾಯನ
ಧಿಮಿಕಿಟ ಧಿಮಿಕಿಟ ಮೃದಂಗ ವಾದನ
ಅಕಾರ ಉಕಾರ ಮಕಾರ ಸಮ್ಮೇಳನ
ರಂಗ ವಿಹುದು ಇಲ್ಲಿ ಮಾಡು ನರ್ತನ||

Комментарии

Информация по комментариям в разработке