ಬರೋಬ್ಬರಿ ಅರ್ಧ ಗಂಟೆಗಳ ಬಿಡುವಿಲ್ಲದ ಹಾಸ್ಯ😂ಇವರ ಶೈಲಿಯೇ ಬೇರೆ👌ಹೊಟ್ಟೆ ಗೆಂಡೆ ಎಲ್ಲಾ ನೋವು ಬಂತು👌😂😂ಗೋಡೆಯವರಂತೆ🤩👌🔥

Описание к видео ಬರೋಬ್ಬರಿ ಅರ್ಧ ಗಂಟೆಗಳ ಬಿಡುವಿಲ್ಲದ ಹಾಸ್ಯ😂ಇವರ ಶೈಲಿಯೇ ಬೇರೆ👌ಹೊಟ್ಟೆ ಗೆಂಡೆ ಎಲ್ಲಾ ನೋವು ಬಂತು👌😂😂ಗೋಡೆಯವರಂತೆ🤩👌🔥

#yakshagana #yaksha_kanasu #yakshagana_2024
#Hilluru #Heggar #vargasara #Ashok_bhat
#kasarakodu #siddapur

ಬೆಳಿಯೂರು ಕೃಷ್ಣಮೂರ್ತಿಯವರ ನೆನಪಿಗಾಗಿ ಅವರ ಮನೇಯಂಗಳದಲ್ಲಿ ನಡೆದ ಯಕ್ಷಗಾನ...

ಹಿಮ್ಮೆಳ 👇
ಭಾಗವತರು 👉 ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು
ಮದ್ದಳೆ 👉 ಶ್ರೀ ಅನಿರುದ್ದ್ ಹೆಗಡೆ ವರ್ಗಾಸರ
ಚಂಡೆ 👉 ಶ್ರೀ ಪ್ರಸನ್ನ ಭಟ್ಟ ಹೆಗ್ಗಾರ್

ಮುಮ್ಮೆಳ 👇
ಘಟೋದ್ಗಜ 👉 ಶ್ರೀ ಸಂಜಯ್ ಬೆಳಿಯೂರು
ದೂತ 👉 ಶ್ರೀ ಶ್ರೀಧರ್ ಭಟ್ ಕಾಸರಕೋಡು
ಅಭಿಮನ್ಯು 👉ಶ್ರೀ ಪ್ರವೀಣ್ ತಟ್ಟಿಸರ
ಸುಭದ್ರೆ 👉 ಶ್ರೀ ಮಹಾಭಲೇಶ್ವರ ಇಟಗಿ

ವಿಡಿಯೋ ಚಿತ್ರಿಕರಣ 👉 ಗೌತಮ ಹೆಗಡೆ ಸಿದ್ದಾಪುರ
( ನಾನು )

ಇದೆ ರೀತಿಯ ಇನ್ನು ಹೆಚ್ಚಿನ ವಿಡಿಯೋಗಳಿಗೆ ನಮ್ಮ ವಾಹಿನಿಯನ್ನು subscribe ಮಾಡಿಕ್ಕೊಳಿ 🙏

ವಿಶೇಷ ಸೂಚನೆ 👉 ನಮ್ಮ ವಾಹಿನಿಯಲ್ಲಿ ಕೇವಲ ಯಕ್ಷಗಾನ ವಿಡಿಯೋಗಳನ್ನೇ ಪ್ರಸಾರ ಮಾಡುತ್ತೇವೆ
ನಮ್ಮ ವಾಹಿನಿಯು ಯಕ್ಷಗಾನಕ್ಕೆ ಮಿಸಲಿರುವುದಾಗಿದೆ ಹಾಗಾಗಿ ಯಕ್ಷಾಭಿಮಾನಿಗಳಾದ ತಾವು ನಮ್ಮೊಂದಿಗೆ ಕೈ ಜೋಡಿಸಿ 🙏

ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ನಮಗೆ ನಿಮ್ಮ ಪ್ರೋತ್ಸಾಹ ಸಿಗಬಹುದೇ place subscribe 🙏


ಹೆಚ್ಚಿನ ವೀಕ್ಷಣೆಗಳಿಗಾಗಿ ನಮ್ಮ ಚಾನೆಲ್ ಅನ್ನು ಪ್ರವೇಶಿಸಿ....

Комментарии

Информация по комментариям в разработке