ಮನೆಯ ಮುಖ್ಯ ದ್ವಾರ ಯಾವ ದಿಕ್ಕಿನಲ್ಲಿರಬೇಕು..? Vastu Tips For Main Door | Vijay Karnataka

Описание к видео ಮನೆಯ ಮುಖ್ಯ ದ್ವಾರ ಯಾವ ದಿಕ್ಕಿನಲ್ಲಿರಬೇಕು..? Vastu Tips For Main Door | Vijay Karnataka

ಯಾವುದೇ ದಿಕ್ಕಿಗೂ ಒಳಿತು ಕೆಡುಕು ಎನ್ನುವುದಿಲ್ಲ. ಬದಲಾಗಿ ಎಲ್ಲಾ ದಿಕ್ಕುಗಳು ಶುಭ ದಿಕ್ಕುಗಳೆ ಆಗಿರುತ್ತದೆ. ಆದರೆ ಎಲ್ಲಾ ದಿಕ್ಕುಗಳಿಗೂ ಉಚ್ಛ ಸ್ಥಾನ ಮತ್ತು ನೀಚ ಸ್ಥಾನಗಳಿರುತ್ತದೆ. ಈ ದಿಕ್ಕುಗಳಿಗೆ ಅನುಗುಣವಾಗಿ ಮನೆಯ ಪ್ರತಿಯೊಂದು ಕೋಣೆಯನ್ನು, ಅದರ ಬಾಗಿಲನ್ನು ಅಲಂಕರಿಸಲಾಗುತ್ತದೆ. ಹಾಗಾದರೆ ಮನೆಯ ಮುಖ್ಯ ದ್ವಾರ ಅಂದರೆ ಸಿಂಹ ದ್ವಾರ ಯಾವ ದಿಕ್ಕಿನಲ್ಲಿರಬೇಕು..? ಇದರ ಪ್ರಯೋಜನವೇನು..? ಮನೆಯ ಮುಖ್ಯ ದ್ವಾರದ ದಿಕ್ಕು ತಪ್ಪಾಗಿದ್ದರೆ ಏನು ಮಾಡಬೇಕು..? ಈ ಎಲ್ಲಾ ವಿಷಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿದೆ ವಾಸ್ತುಯೋಗಿ ರಮೇಶ್‌ ಕಾಮತ್ ಇವರಿಂದ ಸಂಪೂರ್ಣ ಮಾಹಿತಿ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке