ಹೈದರಾಬಾದಿ ಗ್ರೀನ್ ಚಿಕನ್ ಗ್ರೇವಿ ಮಾಡುವ ವಿಧಾನ I How To Make Hyderabadi Green Chicken gravy

Описание к видео ಹೈದರಾಬಾದಿ ಗ್ರೀನ್ ಚಿಕನ್ ಗ್ರೇವಿ ಮಾಡುವ ವಿಧಾನ I How To Make Hyderabadi Green Chicken gravy

ಈ ರೀತಿಯಾಗಿ ಹೈದರಾಬಾದಿ ಗ್ರೀನ್ ಚಿಕನ್ ಗ್ರೇವಿನ ಒಮ್ಮೆ ಮಾಡಿ ನೋಡಿ ಬಾಯಿ ಚಪ್ಪರಿಸಿ ತಿನ್ನುವಷ್ಟು ರುಚಿ ಈ ರೀತಿ ಚಿಕ್ಕನ್ ಅನ್ನು ಮಾಡಿದಾಗ ಆದಷ್ಟು ಬಿಸಿಯಾಗಿ ತಿನ್ನೋದನ್ನ ಮರಿಬೇಡಿ ಚಪಾತಿಗೆ ದೋಸೆಗೆ ಎಲ್ಲದಕ್ಕೂ ಒಳ್ಳೆ ಕಾಂಬಿನೇಷನ್ ಆಗುತ್ತೆ ಈ ಚಿಕನ್ ಗ್ರೇವಿ, ಈ ಚಳಿಗೆ ಅನ್ನ ರಸಂ ಜೊತೆಗೆ ಈ ರೀತಿಯಾದಂತ ಚಿಕನ್ ಗ್ರೇವಿ ಒಳ್ಳೆ ಕಾಂಬಿನೇಷನ್

ಹೈದ್ರಾಬಾದಿ ಗ್ರೀನ್ ಚಿಕನ್ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಚಿಕನ್ 1/2 ಕೆಜಿ
ಈರುಳ್ಳಿ 1
ಪುದಿನ ಸೊಪ್ಪು 1 ಹಿಡಿ
ಕೊತ್ತಂಬರಿ ಸೊಪ್ಪು 1 ಹಿಡಿ
ಎಣ್ಣೆ 3 ರಿಂದ 4 ಟೇಬಲ್ ಸ್ಪೂನ್
ಗೋಡಂಬಿ 10 ರಿಂದ 15
ಹಸಿಮೆಣಸಿನಕಾಯಿ 5 ರಿಂದ 6
ಬೆಳ್ಳುಳ್ಳಿ 1 ಗಡ್ಡೆ
ಹಸಿ ಶುಂಠಿ ಒಂದಿಂಚು
ಕಾಳು ಮೆಣಸು 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ನಿಂಬೆಹಣ್ಣಿನ ರಸ 1 ಟೀ ಸ್ಪೂನ್
ಮೊಸರು 2 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು


chickenrecipe
chicken dry recipe
chicken deep fry
chicken gravy recipe
chicken gravy
chicken gravy in kannada
hyderabadi chicken green gravy in kannada
hyderabadi chicken green gravy
hariyali chicken fry
green chicken
easy chicken recipes
how to make chicken gravy


#bhagyatvrecipes #chickenrecipe #hyderabadirecipes #nonveg

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке