1 ನೇ ಶ್ರಾವಣ ಗುರುವಾರ | ಘೋರ ತಾಪತ್ರಯ ನಾಶಕ ಶಕ್ತಿಶಾಲಿ ಗುರು ಮಂತ್ರ | Most Powerfull Guru Mantra | KANNADA||

Описание к видео 1 ನೇ ಶ್ರಾವಣ ಗುರುವಾರ | ಘೋರ ತಾಪತ್ರಯ ನಾಶಕ ಶಕ್ತಿಶಾಲಿ ಗುರು ಮಂತ್ರ | Most Powerfull Guru Mantra | KANNADA||

1 ನೇ ಶ್ರಾವಣ ಗುರುವಾರ | ಘೋರ ತಾಪತ್ರಯ ನಾಶಕ ಶಕ್ತಿಶಾಲಿ ಗುರು ಮಂತ್ರ | Most Powerfull Guru Mantra | KANNADA||

ಯಾರಿಗೆ ಒಂದರ ನಂತರ
ಒಂದು ಕಷ್ಟ ಬರುತ್ತಿದೆಯೋ, ಅಂತವರು ಈ ಶಕ್ತಿಶಾಲಿ ಗುರು
ರಾಘವೇಂದ್ರರ ಮಂತ್ರವನ್ನು ತಪ್ಪದೇ 48 ದಿನಗಳ
ಕಾಲ ಭಕ್ತಿಯಿಂದ ನ 108 ಬಾರಿ ಕೇಳಿ. ಗುರು
ರಾಘವೇಂದ್ರರು, ಒಳ್ಳೆಯವರಿಗೆ ಮತ್ತು ನಿಜ
ಭಕ್ತರಿಗೆ ಶುಭ ಫಲವನ್ನು ಕೊಟ್ಟೇ ಕೊಡುತ್ತಾರೆ.
ಈ ಫಲದ ಬಗ್ಗೆ ಮಂತ್ರದಲ್ಲೇ ಹೇಳಲಾಗಿದೆ.

ಮಂತ್ರದಲ್ಲಿ ಉಪಯೋಗಿಸಿರುವ
ಶಬ್ದ-"ದುಸ್ತಾಪತ್ರೆಯನಾಶನ". ಈ ಮಂತ್ರದ ಬೇರೆ
ಫಲಗಳು ಹೀಗಿವೆ- ಈ ಮಂತ್ರ
ಸಾಂಸಾರಿಕ ದುಃಖದಿಂದ
ಮುಕ್ತಿ ಕೊಡುತ್ತದೆ, ಉತ್ತಮ ಗುಣವುಳ್ಳ ಸಂತಾನವನ್ನು ಕರುಣಿಸುತ್ತದೆ,
ಸಮೃದ್ಧಿಯನ್ನು ಕೊಡುತ್ತದೆ, ನವಗ್ರಹ
ದೋಷವನ್ನು ಪರಿಹರಿಸುತ್ತದೆ ಮತ್ತು
ಮಹಾಪಾಪವನ್ನು ನಾಶ ಮಾಡುತ್ತದೆ.

ಅಪರೂಪದ ಈ ಮಂತ್ರವನ್ನು ಕೇಳುವಾಗ,
ಎರಡೂ ಕೈಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಳ್ಳಿ
ಮತ್ತು ಮಂತ್ರವನ್ನು ಪೂರ್ತಿ
108 ಬಾರಿ ಭಕ್ತಿಯಿಂದ ಹಾಗೂ ನಂಬಿಕೆಯಿಂದ ಕೇಳಿ.

IF YOU LIKE THE VIDEO PLEASE LIKE COMMENT AND SUBSCRIBE MY CHANNEL.

#ಮಂತ್ರ
#mantra
#bhakti
#kannada
#bhakthimantra
#ಕನ್ನಡ
ಗುರು
ರಾಘವೇಂದ್ರ
#guru
#Ragavendra
#ಶ್ರಾವಣಮಾಸ
#Shravanamasa
#nagave mahamaya

MANTRA SHRAVANA GURUVARA MANTRA
ಶ್ರಾವಣ ಗುರುವಾರ ಮಂತ್ರ

ARTIST. GAURI
ಗೌರಿ

Комментарии

Информация по комментариям в разработке