ಅಪ್ಪು ಆಲದ ಮರ | Appu Aalada Mara | Tribute song.

Описание к видео ಅಪ್ಪು ಆಲದ ಮರ | Appu Aalada Mara | Tribute song.

ಈ ಗೀತೆಯು ನಮ್ಮನ್ನಗಲಿದ ಪುನೀತ್ ರಾಜ್ ಕುಮಾರ್ ಅವರ ಸವಿನೆನಪಿಗಾಗಿ ಬರೆದ ಗೀತೆ. ಇದನ್ನು "ಮರಳಿಬಾರದೂರಿಗೆ ನಿನ್ನ ಪಯಣ" ಎಂಬ ಸುಪ್ರಸಿದ್ಧ ಗೀತೆಯ ರಚನೆಕಾರರಾದ ಡಾ.ಎನ್.ಕೆ. ಲೋಲಾಕ್ಷಿ ಯವರು ಬರೆದಿದ್ದಾರೆ. ಅದ್ಭುತವಾದ ಸಂಗೀತ ನಿರ್ದೇಶನ ನಾಗೇಶ್ ಕಂದೇಗಾಲ ಅವರದ್ದು.

Song details:

Song name : Appu Aalada Mara
Lyricist : Dr. N.K. Lolakshi
Producer : N.K. Sharadamba
Singer : Chintan Vikas
Music composer : Nagesh Kandegala
Video editor : Revath
Sound mastering and dubbing : Satish Babu
Instrument mixing : Sam




#appusongs #puneethrajkumar #apputributesong #appu #puneeth #aaladamara #powerstar #powerstarpuneethrajkumar

Комментарии

Информация по комментариям в разработке