Devanada Puneethanu Song |ದೇವನಾದ ಪುನೀತ |ಡಾ||ಪುನೀತ್ ರಾಜ್ ಕುಮಾರ್|Vijaya Surya|Mahendar|Vinay Rangadhol

Описание к видео Devanada Puneethanu Song |ದೇವನಾದ ಪುನೀತ |ಡಾ||ಪುನೀತ್ ರಾಜ್ ಕುಮಾರ್|Vijaya Surya|Mahendar|Vinay Rangadhol

A Tribute To Dr. Puneeth Rajkumar. Dr. Puneeth Rajkumar, colloquially known as Appu, was an Indian actor, playback singer, television presenter, and producer who worked primarily in Kannada cinema. One of the most popular actors in Kannada cinema and Indian cinema. He was a lead actor in 29 films; as a child, he appeared in many films.On 29 October 2021, Puneeth complained of uneasiness to his wife Ashwini, and died on his way to the hospital at the age of 46. The reason for his death was declared to be cardiac arrest.He donated his eyes in accordance with a pledge by his father Dr. Rajkumar, that he along with all his family members will donate their eyes after death. The donation of his eyes has given eyesight to four different people. His state funeral was attended by the Chief Minister of Karnataka, Basavaraj Bommai and other leaders. His body was kept for public view at Kanteerava stadium for 3 days, and was reportedly attended by more than 35 lakh people. He was buried alongside his parents at Sree Kanteerava Studios in Bangalore.

ಭವ್ಯ"ಕ್ರಿಯೇಷನ್ಸ್ ರವರ
ಗಾಯನ: ವಿಜಯಸೂರ್ಯ(ಶಶಿಕುಮಾರ್)
ಸಾಹಿತ್ಯ: ಸವಿ
ಸಂಗೀತ:ಮಹೇಂದ್ರ
ವಾದ್ಯ ಸಂಯೋಜನೆ: ವಿನಯ್ ರಂಗದೊಳ್
ಸಂಕಲನ: ಭೂಷಣ್
ಸ್ವರೂಪ್ ಸ್ಟುಡಿಯೋ ,ಮೈಸೂರು
ಪಯೋನೀರ್ ಪಿಕ್ಚರ್ ,ಮೈಸೂರು

Singer - Vijayasurya (Shashikumar)
Lyrics - Savi
Music - Mahendra
Programing, Mixing, Mastering - Vinay Rangadol
Video Editing - Bhushan
Studio - Swaroop Studio & PIONEER PICTURE Mysore

Mob : 8050723133
Mail : [email protected]
ಸ್ವಾರ್ಥವಿಲ್ಲದ ಸೇವೆ ನಿನದು
ದೇವನಾದ ಪುನೀತನು,
ವಿನಯ ತುಂಬಿದ ಬದುಕು ನಿನದು ಕಪಟವರಿಯದ ರಾಜನು.......
ನೀನೆ ರಾಜಕುಮಾರನು

ಸ್ವಾರ್ಥವಿಲ್ಲದ ಸೇವೆ ನಿನದು
ದೇವನಾದ ಪುನೀತನು,
ವಿನಯ ತುಂಬಿದ ಬದುಕು ನಿನದು ಕಪಟವರಿಯದ ರಾಜನು.......
ನೀನೆ ರಾಜಕುಮಾರನು

ಹಿರಿಯರಲ್ಲಿ, ಕಿರಿಯರಲ್ಲಿ ಮಗುವಿನಂತಿರೊ ಅರಸನು,
ಮಗುವಿನಂತಿರೊ ಅರಸನು....

ಅಬಲೆಯರಿಗೆ ಸೂರು ನೀಡಿ
ಬೆಳಕು ಚೆಲ್ಲಿದ ಸೂರ್ಯನು
ಬೆಳಕು ಚೆಲ್ಲಿದ ಸೂರ್ಯನು

ತಾಯಿ ಹೃದಯದ ತಂದೆಯಂತೆ ಗೋವುಗಳನು ಸಲಹಿದಾತ
ಜಗದ ಸೇವೆಗೆ ಸಾರಥಿ ನೀನೆ
ಪರರ ಹಿತವನೆ ಬಯಸುವ ಕನ್ನಡಾಂಬೆಯ ಕುವರನು
ಕನ್ನಡಾಂಬೆಯ ಕುವರನು

ಜೇನು ಸವಿಯೋ ಮಾತು ನಿನದು,
ನಿನ್ನ ಮನಸೆ ಸರೋವರ
ಮಮತೆ ತುಂಬಿದ ಹೃದಯ ನಿನದು
ತ್ಯಾಗ ಮೂರುತಿ ಕರ್ಣನು
ತ್ಯಾಗ ಮೂರುತಿ ಕರ್ಣನು

ನೃತ್ಯ, ನಟನೆ, ವಿಧೇಯತೆಗೆ ಸಾಟಿ ಇರದ ಧೀರನು,
ಸಾಟಿ ಇರದ ಧೀರನು

ಎಲೆ ಮರೆಯ ಕಾಯಿಯಂತೆ
ನಿನ್ನ ಸೇವೆಯು ಸೋಜಿಗ
ನಿನ್ನ ಸೇವೆಯು ಸೋಜಿಗ

ನಗುವಿನೂರಿನ ಒಡೆಯ ನೀನು
ಪ್ರೀತಿ ಚಿಲುಮೆ ಕಾಮಧೇನು
ತುಂಬಿದ ಕೊಡವೆ, ಆಲದ ಮರವೆ

ಹರಸಿದೆ ಮನೆ, ಮನಗಳು
ಅಭಿಮಾನಿಯ ಕಂಗಳು,
ಅಭಿಮಾನಿಯ ಕಂಗಳು

ಭಾನು ಭುವಿಯು ಇರುವತನಕ ನಿನ್ನ ಹೆಸರು ಶಾಶ್ವತ,

ಆಳ ಸಿಗದ ಕಡಲು ನೀನು ಸಾವೇ ಇರದಾ ದೇವನು

ನಮ್ಮ ಅಪ್ಪು ಅಮರನು,
ನಮ್ಮ ಅಪ್ಪು ಅಮರನು,
ನಮ್ಮ ಅಪ್ಪು ಅಮರನು.....

Комментарии

Информация по комментариям в разработке