ದುಡಿದು ತಿನ್ರಿ ಯಾರ್ ಹಂಗನ್ಯಾಗು ಇರಬ್ಯಾಡ್ರಿ!! Rathnamma Ajji Life story!! Part -1

Описание к видео ದುಡಿದು ತಿನ್ರಿ ಯಾರ್ ಹಂಗನ್ಯಾಗು ಇರಬ್ಯಾಡ್ರಿ!! Rathnamma Ajji Life story!! Part -1

ರತ್ನಮ್ಮ ಅಜ್ಜಿ ಮೈತುಂಬ ಸಂಬಂಧಗಳಿವೆ.ಮುಖ್ಯವಾಗಿ ಕರುಳು ಬಳ್ಳಿ ಕತ್ತರಿಸಿಕೊಂಡು ಹುಟ್ಟಿದ ಮಕ್ಕಳಿವೆ.ಆದರೆ ಆಟ ಮುಗಿದ ಮೇಲೆ ಸಂಬಂಧವೇ ಇಲ್ಲದಂತೆ ಎಲ್ಲರೂ ಎದ್ದು ಹೋಗಿದ್ದಾರೆ. ರತ್ನಮ್ಮ ಬದುಕು ಅಕ್ಷರಶಃ ಅದು ಬಟಾ ಬಯಲಿನಲ್ಲಿದೆ.ನನಗೆ ಈಗೂ ಆಸ್ತಿ ಅಂದರೆ ಮುರುಕು ಚಾಪಿ ಹರಿದ ದುಪ್ಪಟ್ಟಿ ತಮ್ಮ. ಆದ್ರೂ ಸುಖವಾಗಿದ್ದೇನೆ ತಮ್ಮ ಅಂತಾರೆ.ಹಾಗಾದರೆ ಸುಖ ಎಂದರೇನು ಎನ್ನುವುದೇ ನನ್ನ ಪ್ರಶ್ನೆ.ರತ್ನಮ್ಮ ಅಜ್ಜಿಯ ಬಟಾ ಬಯಲಿನ ಬದುಕಿನ ಮುಂದೆ ರಾಜಕಾರಣಿ ವಾಹನ ಒಂದು ತನ್ನ ಸಾಧನೆಗಳ ಬಗ್ಗೆ ಪು0ಕಾನು ಪುಂಕವಾಗಿ ಕೂಗುತ್ತಲೇ ಇತ್ತು. ರತ್ನಮ್ಮನ ರೊಟ್ಟಿ ಸಪ್ಪಳ ಮುಂದುವರೆದೆ ಇತ್ತು.

Rathnamma ajji Has relationship allover. Rathnamma Life hasn't been any Easy to survive... Litreally she is living her life on roadside.... But then also she tells that is very happy in her life.By listening this answer, We have think that what about the peace that we are Looking in life. Lets listen to her life story.


Address -5th phase, nww town, BMTC last bus stop,yelahanka, Bangalore


maps:BMTC Depot 30
https://maps.app.goo.gl/UuoXi1GJ1s9Q5...

Rathnamma:8618248865

badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Badukina butthi
Contact no:9448315315(emergency only

Комментарии

Информация по комментариям в разработке