ಯಾದಗಿರಿ: ಗಂಗುನಾಯಕ ತಾಂಡಾದಲ್ಲಿ ‘ಅಕ್ಷರ ಕ್ರಾಂತಿ’ I Yadagiri I Gangunayak Tanda I Banjara I Lambani

Описание к видео ಯಾದಗಿರಿ: ಗಂಗುನಾಯಕ ತಾಂಡಾದಲ್ಲಿ ‘ಅಕ್ಷರ ಕ್ರಾಂತಿ’ I Yadagiri I Gangunayak Tanda I Banjara I Lambani

ತಾಂಡಾ ಎಂದಾಕ್ಷಣ ನಮ್ಮ ಕಣ್ಮುಂದೆ ಬರುವುದು ಈ ಸಮುದಾಯದವರ ಭಾಷಾ ಸೊಗಡು ಮತ್ತು ವಸ್ತ್ರಸಂಸ್ಕೃತಿ. ಅದರ ಜೊತೆ–ಜೊತೆಗೇ, ಇವರು ಶೈಕ್ಷಣಿಕವಾಗಿ ಅತಿ ಹಿಂದುಳಿದವರು ಎಂಬ ಭಾವ ಅನೇಕರದ್ದು. ಆದರೆ, ಈ ತಾಂಡಾ ತನ್ನ ಸಮುದಾಯದ ಸಂಸ್ಕಾರ–ಸಂಸ್ಕೃತಿ ಕಾಯ್ದುಕೊಳ್ಳುವುದರೊಂದಿಗೆ , ಶೈಕ್ಷಣಿಕವಾಗಿಯೂ ಗಮನಾರ್ಹ ಸಾಧನೆ ಮಾಡಿದೆ.

#yadagiri #yadagir #gangunayaktanda #banjaracommunity #tribe #hinducommunity #lambanicommunity #education #villagelife #tandalife #prajavani


ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке