ಸಭೆಗಳಲ್ಲಿ ಸೇವಕರುಗಳ ಅರಚಾಟ ಮತ್ತು ತಪ್ಪಾದ ಕ್ರಮಗಳಿಂದ ಕ್ರಿಸ್ತ ಮಾರ್ಗದ ದೂಷಣೆ.

Описание к видео ಸಭೆಗಳಲ್ಲಿ ಸೇವಕರುಗಳ ಅರಚಾಟ ಮತ್ತು ತಪ್ಪಾದ ಕ್ರಮಗಳಿಂದ ಕ್ರಿಸ್ತ ಮಾರ್ಗದ ದೂಷಣೆ.

ಯೇಸು ಕ್ರಿಸ್ತನು ಸಮಾಧಾನಕ್ಕೆ ಕಾರಣನು ಆತನನ್ನು ಆರಾಧಿಸುವಾಗ ಮತ್ತು ಆತನ ವಾಕ್ಯವನ್ನು ಬೋದಿಸುವಾಗ ಯಾವ ಕಿರುಚಟದ ಅವಶ್ಯಕತೆ ಇಲ್ಲ. ಯಾಕೆಂದರೆ ಕಿರುಚಟದಿಂದ ಇತರರಿಗೆ ತೊಂದರೆ ಮತ್ತು ಕ್ರೈಸ್ತ ಮಾರ್ಗಕ್ಕೆ ಕೆಟ್ಟ ಹೆಸರು ಬಂದಿದೆ ಹಾಗಾಗಿ ಸಭೆಗಳಲ್ಲಿ ಅರಚಾಟ, ಕಿರುಚಾಟಗಳ ಅವಶ್ಯಕತೆ ಇಲ್ಲ.

Комментарии

Информация по комментариям в разработке