ಈ ರೀತಿ ಒಮ್ಮೆ ಆರೋಗ್ಯಭರಿತ ರುಚಿಕರವಾದ ಮೊಸರನ್ನ ಮಾಡಿ ನೋಡಿ I Summer Special Curd Rice Recipe

Описание к видео ಈ ರೀತಿ ಒಮ್ಮೆ ಆರೋಗ್ಯಭರಿತ ರುಚಿಕರವಾದ ಮೊಸರನ್ನ ಮಾಡಿ ನೋಡಿ I Summer Special Curd Rice Recipe

#bhagyatvrecipes #bhagyatv #bhagyatvkannada #curdrice #mosaranna

https://mysunpure.in/

ಬೇಸಿಗೆ ಬಿಸಿಗೆ ತಂಪಾದ ಮೊಸರನ್ನ ಮಾಡುವ ವಿಧಾನ I Tasty and cool curd rice making

ಮೊಸರನ್ನ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ 1 ಕಪ್
ಮೊಸರು ಅರ್ಧ ಲೀಟರ್
ಹಾಲು ಕಾಲು ಲೀಟರ್
ಸೀಡ್ಲೆಸ್ ದ್ರಾಕ್ಷಿ ಅರ್ಧ ಕಪ್
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಹಸಿಮೆಣಸಿನಕಾಯಿ 4
ಹಸಿ ಶುಂಠಿ ಅರ್ಧ ಇಂಚು
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕಾಳುಮೆಣಸಿನಪುಡಿ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке