ನವರಾತ್ರಿ ಹಬ್ಬದ ವಿಶೇಷ ಮೊಸರನ್ನ ಮಾಡುವ ವಿಧಾನ ನೈವೇದ್ಯ ಮತ್ತು ಪ್ರಸಾದಕ್ಕೆ I Navaratri Special Curd Rice

Описание к видео ನವರಾತ್ರಿ ಹಬ್ಬದ ವಿಶೇಷ ಮೊಸರನ್ನ ಮಾಡುವ ವಿಧಾನ ನೈವೇದ್ಯ ಮತ್ತು ಪ್ರಸಾದಕ್ಕೆ I Navaratri Special Curd Rice

ಮೊಸರನ್ನ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ 1 ಕಪ್
ಮೊಸರು 2 ಕಪ್
ಹಾಲು 1 1/2 ಕಪ್
ನೀರು 3 ಕಪ್
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಕಡ್ಲೆಕಾಯಿ ಬೀಜ 2 ಟೇಬಲ್ ಸ್ಪೂನ್
ಕಡಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಕಾಳು ಮೆಣಸಿನ ಪುಡಿ ಅರ್ಧ ಟೀ ಸ್ಪೂನ್
ಹಸಿಮೆಣಸಿನಕಾಯಿ 2
ಒಣಮೆಣಸಿನಕಾಯಿ 2
ಶುಂಠಿ ಅರ್ಧ ಇಂಚು
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

#NavratriPrasada #BhagyaTv #CardRice #navaratri

Комментарии

Информация по комментариям в разработке