ಗಣಪತಿ ಬಪ್ಪಾ ಮೋರಯಾ🚩|

Описание к видео ಗಣಪತಿ ಬಪ್ಪಾ ಮೋರಯಾ🚩|

ನಮಸ್ತೇ ಆತ್ಮೀಯರೇ,
ತಮಗೆಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಷಯಗಳು🎉🎉. ಈಗಾಗಲೇ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಪ ಮಗನ ಭಾವನಾತ್ಮಕ ಕಥೆ ಇರುವ ಕಿರುಚಿತ್ರವನ್ನು ನೋಡಿದ್ದೀರಿ. ಅದೇ ರೀತಿ ಈಗ ವಿಘ್ನ ವಿನಾಯಕ ಗಣೇಶ ನ ಕುರಿತು ಒಂದು ಹಾಸ್ಯ ಮಿಶ್ರಿತ ಸಂದೇಶಯುಳ್ಳ ಕಿರುಚಿತ್ರವನ್ನು ನಿನ್ನ ಮುಂದೆ ಇಡುತ್ತಿದ್ದೇವೆ. ದಯವಿಟ್ಟು ನೋಡಿ ಪ್ರೋತ್ಸಾಹಿಸಿ.
ಒಂದು ಊರಲ್ಲಿ ಇರುವ ಸ್ನೇಹಿತರು ಸೇರಿ ತಮ್ಮ ಓಣಿಯಲ್ಲಿ ಗಣೇಶನನ್ನು ಕೂರಿಸುವ ಯೋಜನೆ ಹೂಡಿ ಮುಂದೆ ಆ ಗಣೇಶ ನ ಇಡುತ್ತಾರೆಯೋ ಅಥವಾ ಇಡುವುದಿಲ್ಲವೋ ಮತ್ತು ಇಡದಿದ್ದರೆ ಅದಕ್ಕೆ ಕಾರಣಗಳೇನು ಎಂಬುದೇ ಈ ಕಿರುಚಿತ್ರದಲ್ಲಿ ನೀವು ನೋಡಬಹುದು.
ಕಾರಣಾಂತರಗಳಿಂದ ಈ ನಮ್ಮ ವಿಡಿಯೋ ಸ್ವಲ್ಪ ತಡವಾಗಿ ಬರುತ್ತಿದೆ ದಯವಿಟ್ಟು ಸಹಕರಿಸಿ , ಪ್ರೋತ್ಸಾಹಿಸಿ 🙏

Created By : ನಿಂಗಣ್ಣ ಬಿಸಾಳಿ ಮತ್ತು ತಂಡ.

ಕಥೆ, ಚಿತ್ರಕಥೆ , ಸಂಭಾಷಣೆ, ಸಂಪಾದನೆ ಮತ್ತು ನಿರ್ದೇಶನ: ನಿಂಗಣ್ಣ ಬಿಸಾಳಿ
ಕ್ಯಾಮೆರಾ : ಕಾಶಪ್ಪ ಕಂಬಳಿ
ಸಂಗೀತ : ವಿ ಎಸ್ ಫೋಕ್ ಸಾಂಗ್ಸ್

ನಟನೆ :
ನಿಂಗಣ್ಣ ಬಿಸಾಳಿ
ನಿಂಗಪ್ಪ ಕರಣಿ (ಶೆಟ್ರು)
ಕಾಶಪ್ಪ ಕಂಬಳಿ
ರಾಮು ರಾಠೋಡ್
ಪ್ರಕಾಶ್ ಕಂಬಳಿ
ನಿಂಗಪ್ಪ (ಶ್ರೀಕಾಂತ)
ಶಿಲ್ಯಾ ರಾಠೋಡ್
ಮಾಳು ಬಿಸಾಳಿ
ಮಂಜು ನಾಯ್ಕರ್


ನನ್ನ ತಂಡ:
ನಿಂಗಣ್ಣ ಬಿಸಾಳಿ
ನಿಂಗಪ್ಪ ಕರಣಿ (ಶೆಟ್ರು)
ಕಾಶಪ್ಪ ಕಂಬಳಿ
ರಾಮು ರಾಠೋಡ್
ಪ್ರಕಾಶ್ ಕಂಬಳಿ
ನಿಂಗಪ್ಪ (ಶ್ರೀಕಾಂತ)
ಶಿಲ್ಯಾ ರಾಠೋಡ್
ಮಾಳು ಬಿಸಾಳಿ
ಮಂಜು ನಾಯ್ಕರ್
ಮಂಜು ದೊಡಮನಿ
ಸಂಗಮೇಶ್ ವಾಲಿಕಾರ

ದಯವಿಟ್ಟು:
LIKE
SHARE
SUBSCRIBE
COMMENT

#karnataka
#bagalakot
#comedy
#shortfilm
#uttarakarnataka
#ganapatibappamorya
#ganeshchaturthi
#ganapati
#ganpatibappamorya
#sentimental
#friendship
#hallicomedy
#friends

‪@NingannaBisaliPictures5‬

Комментарии

Информация по комментариям в разработке