ಅಪ್ಪ ಮಗನ ಚಿಂತ್ಯಾಗ ಮಗ ತನ್ನ ಸಂತ್ಯಾಗ ಭಾಗ-3|

Описание к видео ಅಪ್ಪ ಮಗನ ಚಿಂತ್ಯಾಗ ಮಗ ತನ್ನ ಸಂತ್ಯಾಗ ಭಾಗ-3|

ನಮಸ್ತೇ ಆತ್ಮೀಯರೇ,
ನಮ್ಮ ಕಿರುಚಿತ್ರದ ಮೊದಲ ಭಾಗವನ್ನು ತಾವೆಲ್ಲರೂ ಮೆಚ್ಚಿಕೊಂಡಿದ್ದೀರಿ,ಅದರಂತೆಯೇ ಈಗ ಮೂರನೇ ಭಾಗವನ್ನು ಕೂಡಾ ನೋಡಿ ಹಾರೈಸಿ, ನಮಗೆ ಇನ್ನಷ್ಟು ಹೆಚ್ಚಿಗೆ ವಿಡಿಯೋ ಗಳನ್ನು ಮಾಡಲು ಶಕ್ತಿ ಕೊಡಿ.
ಇಲ್ಲಿ ತನ್ನ ಮಗನನ್ನು ನೋಡಲು ಆಗದೆ ಮತ್ತೆ ಅವನ ಚಿಂತಿಯಲ್ಲಿಯೇ ಮನೆಗೆ ಬರುವ ಅಪ್ಪನಿಗೆ ಮರಳಿ ತನ್ನ ಮಗ ಬರುವನೇ ಎಂದು ಗೊತ್ತಾಗಲು ನೀವು ಈ ಮೂರನೇ ಭಾಗವನ್ನು ನೋಡಲೇ ಬೇಕು.
ನೀವು ಹರಸಿ ಹಾರೈಸಿದರೆ ಮಾತ್ರ ನಾವು ಬೆಳೆಯಲು ಸಾಧ್ಯ ಆದ್ದರಿಂದ ದಯವಿಟ್ಟು ನಾವು ಮಾಡುವ ಪ್ರತಿಯೊಂದು ವಿಡಿಯೋ ವನ್ನು ಪೂರ್ತಿ ನೋಡಿ.
ದಯವಿಟ್ಟು ಎಲ್ಲರೂ ನೋಡಿ ಪ್ರೋತ್ಸಾಹಿಸಿ, ನಿಮ್ಮ ಪ್ರೋತ್ಸಾಹವೇ ನಮ್ಮ ಉತ್ಸಾಹ. ನಾವು ಇನ್ನೂ ಮುಂದೆ ಇದೆ ತರಹ ಸುಂದರವಾದ ಕಥೆಗಳು ಇರುವ ಕಿರುಚಿತ್ರಗಳನ್ನು ಮಾಡುತ್ತಾ ಬರುತ್ತೆವೆ ನಿಮ್ಮ ಧನಾತ್ಮಕ ಪ್ರೋತ್ಸಾಹವೇ ನಮಗೆ ಧನ.
ವಿಡಿಯೋ ಇಷ್ಟ ಆದರೆ ನಿಮ್ಮ ಸ್ನೇಹಿತರ ಬಳಗಕ್ಕೂ ನೋಡಲು ಹೇಳಿ.🙏

created by : Ninganna Bisali
follow on Instagram: @Ninganna Bisali
Link :https://www.instagram.com/ninganna_bi...
follow on Facebook: @Ningappa Bisali
.
ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮತ್ತು ಸಂಪಾದನೆ: ನಿಂಗಣ್ಣ ಬಿಸಾಳಿ
ದೃಶ್ಯ ಸೆರೆ ಹಿಡಿದವರು (ಕ್ಯಾಮೆರಾ) : ಕರಿಯಪ್ಪ (ಭೂಪತಿ) ಗುಳಬಾಳ
ಸಂಗೀತ : ವಿ ಎಸ್ ಫೋಕ್ ಸಾಂಗ್ಸ್

ನಟನೆ : ನಿಂಗಣ್ಣ ಬಿಸಾಳಿ
: ನಿಂಗಪ್ಪ ಕರಣಿ (ಶೆಟ್ರು)
: ಸೋಮಲಿಂಗ್ ನಾಯ್ಕರ್
: ಶ್ರೀಕಾಂತ
: ಮಾಳಪ್ಪ ಬಿಸಾಳಿ
.
.
My team :
ನಿಂಗಣ್ಣ ಬಿಸಾಳಿ
ನಿಂಗಪ್ಪ ಕರಣಿ
ರಾಮರೂಢ ದೊಡಮನಿ
ರಾಮು ರಾಠೋಡ್
ಕಾಶಪ್ಪ ಕಂಬಳಿ
ಮಂಜುನಾಥ ದೊಡಮನಿ
ರಮೇಶ್ ತಳವಾರ


#karnataka #bagalakot #appa #shortfilm #sentimental #uttarakarnataka #bagalakote #fathersday #fatherlove

.
.
‪@NingannaBisaliPictures5‬

Комментарии

Информация по комментариям в разработке