ಆಗಿನ ಕಾಲದಲ್ಲೇ 5 ಸ್ಟಾರ್ ಹೋಟೆಲ್ ನಲ್ಲಿ ನನಗೆ 80 ಸಾವಿರ ಸಂಬಳ ಬಿಟ್ಟು ಈ ಹೋಟೆಲ್ ಮಾಡ್ದೆ!!

Описание к видео ಆಗಿನ ಕಾಲದಲ್ಲೇ 5 ಸ್ಟಾರ್ ಹೋಟೆಲ್ ನಲ್ಲಿ ನನಗೆ 80 ಸಾವಿರ ಸಂಬಳ ಬಿಟ್ಟು ಈ ಹೋಟೆಲ್ ಮಾಡ್ದೆ!!

ಶಿರಾದ ಲ್ಲೊಂದು ಮಲ್ಲಿಗೆ ಇಡ್ಲಿ ಸೆಂಟರ್ ರಾಮ ಲಕ್ಷ್ಮಣರಂತ ಅಣ್ಣ ತಮ್ಮಂದಿರೇ ಇದರ ರೂವಾರಿಗಳು, ಶಿರಾದಲ್ಲಿ ಇವರದೇ ಕಡಿಮೆ ದರದ ಜೊತೆಗೆ ಉತ್ತಮವಾದ ಆಹಾರದ ಜೊತೆಗೆ ಉತ್ತಮ ರುಚಿಯನ್ನು ಹೊಂದಿದೆ. ಲಕ್ಷ್ಮಿಕಾಂತ್ ಅವರಿಗೆ 15 ವರ್ಷಗಳ 5 ಸ್ಟಾರ್ ಹೋಟೆಲ್ನಲ್ಲಿ ಆಗಿನ ಕಾಲಕ್ಕೆ 80 ಸಾವಿರ ಸಂಬಳ ಬಿಟ್ಟು ಹೋಟಲ್ ಉದ್ಯಮ ಶುರು ಮಾಡಿದವರು. ಅಲ್ಲಿಯ ರುಚಿಯನ್ನೇ ಕಡಿಮೆ ದರದಲ್ಲಿ ಗ್ರಾಹಕರಿಗೆ ಗುಣಪಡಿಸುತ್ತಿದ್ದಾರೆ.ಶಿರಾಕ್ಕೆ ಬಂದಾಗ ಮಿಸ್ ಮಾಡದೆ ಭೇಟಿ ನೀಡಿ.


Malige Idli Center in Shira is owned by Rama Laxman's elder brothers, who have the best food in Shira with low price and good taste. Laxmikant left 80 thousand salary for 15 years in a 5 star hotel and started the hotel business. They are treating the customers to the taste of the place at a low price. When you come to Shira, do not miss a visit.


ವಿಳಾಸ: ಮಲ್ಲಿಗೆ ಇಡ್ಲಿ ಸೆಂಟರ್
ಸಿರಾ ಮೇನ್ ರೋಡ್ ವೆಟರ್ನರಿ ಹಾಸ್ಪಿಟಲ್ ಹತ್ತಿರ, ಸಿರಾ

map:
https://maps.app.goo.gl/wrUtzScUvhuPw...


#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке