Gajamukha Vandisuve Karunadi Kayo || Shreeraksha Shanbhog & Shreerashmi Shanbhog|| Vadirajara Kriti

Описание к видео Gajamukha Vandisuve Karunadi Kayo || Shreeraksha Shanbhog & Shreerashmi Shanbhog|| Vadirajara Kriti

ಗಜಮುಖ ವಂದಿಸುವೆ ಕರುಣಿಸಿ ಕಾಯೋ

ಗಜಮುಖ ವಂದಿಸುವೆ ಗಜಗೌರಿಯ ಪುತ್ರ
ಅಜನ ಪಿತನ ಮೊಮ್ಮಗನ ಮೋಹದ ಬಾಲ

ನೀಲಕಂಠನ ಪುತ್ರ ಬಾಲ ಗಣೇಶನೇ
ಬಾರಿ ಬಾರಿಗೆ ನಿನ್ನ ಭಜನೆ ಮಾಡುವೆನಯ್ಯ
ಪರ್ವತನಾ ಪುತ್ರಿ ಪಾರ್ವತಿಯ ಕುಮಾರ
ಗರ್ವಿಯಾ ಚಂದ್ರಗೆ ಸ್ಥಿರ ಶಾಪ ಕೊಟ್ಟನೇ

ಹರಿಹರರು ನಿನ್ನ ಚರಣ ಪೂಜೆಯ ಮಾಡಿ
ದುರುಳ ಕಂಟಕರನು ತರಿದು ಬಿಸುಡಿದರು
ಮತಿಗೆಟ್ಟ ರಾವಣ ನಿನ್ನ ಪೂಜಿಸದೆ
ಸಿತಾಪತಿ ಕರದಿಂದ ಹತನಾಗಿ ಹೋದನು
ವಾರಿಜನಾಭ ಶ್ರೀ ಹಯವದನನ ಪಾದ
ಸೇರುವ ಮಾತರ ದಾರಿಯ ತೋರಿಸೋ

Комментарии

Информация по комментариям в разработке