ಆಕ್ಸಿಡೆಂಟ್ ಆದ್ಮೇಲೆ ಹೆಂಗೆಲ್ಲಾ ಬದುಕ್ತಿವಿ ನೋಡಿ.ಸ್ಪೈನಲ್ ಕಾರ್ಡ್ ಇಂಜ್ಯೂರಿ ಆದ್ರೆ ಹೇಗ್ ಇರತ್ತೆ ಲೈಫ್

Описание к видео ಆಕ್ಸಿಡೆಂಟ್ ಆದ್ಮೇಲೆ ಹೆಂಗೆಲ್ಲಾ ಬದುಕ್ತಿವಿ ನೋಡಿ.ಸ್ಪೈನಲ್ ಕಾರ್ಡ್ ಇಂಜ್ಯೂರಿ ಆದ್ರೆ ಹೇಗ್ ಇರತ್ತೆ ಲೈಫ್

‪@savithacreativeart7577‬

ಹಾಯ್ ನಾನು ಸೋಮಶೇಖರ್.... ನನಗೆ ಆಕ್ಸಿಡೆಂಟ್ ಆಗಿ 19 ವರ್ಷಳಾಯ್ತು.. ನನಗೆ ಫ್ಯಾಮಿಲಿ ಅಂತ ಯಾರು ಇಲ್ಲ.. ಆದ್ರೂ ನನ್ನ ಜೀವನಕ್ಕೆ ಏನು ಬೇಕು ಅನ್ನೋದನ್ನ ಮಾಡ್ಕೊಂಡು, ಓಡಾಡೋಕೆ ಆಗ್ದೇ ಇದ್ರು... ಬದುಕು ನಡೆಸ್ತಿದಿನಿ...

ನನ್ನ ವಿಡಿಯೋ ಯಾರಿಗೆಲ್ಲ ಇಷ್ಟ ಆಗತ್ತೋ ಅವ್ರು ದಯವಿಟ್ಟು ನನ್ನ ಚಾನೆಲ್ ಗೆ subscribers ಆಗಿ ❤️❤️🙏....

ನನ್ನನ್ನು ಸಂಪರ್ಕಿಸಲು...📞☎️ 7353425927

Комментарии

Информация по комментариям в разработке