Narendra Modi ರಷ್ಯಾಗೆ ಮೋದಿ ಪ್ರವಾಸ! ಮೋದಿ ಪುಟಿನ್ ಭೇಟಿ!

Описание к видео Narendra Modi ರಷ್ಯಾಗೆ ಮೋದಿ ಪ್ರವಾಸ! ಮೋದಿ ಪುಟಿನ್ ಭೇಟಿ!

2019ರ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಆರಂಭವಾದ ನಂತರ ಇದು ಮೊದಲ ಪ್ರವಾಸವಾಗಿದೆ. ಭಾರತ ಹಾಗೂ ರಷ್ಯಾ ನಡುವೆ 22ನೇ ವಾರ್ಷಿಕ ಶೃಂಗಸಭೆ ನಡೆಯಲಿದ್ದು, ಎರಡು ದಿನ ಮಾಸ್ಕೋದಲ್ಲಿ ಮೋದಿ ತಂಗಲಿದ್ದಾರೆ. ಇದರ ಬಳಿಕ ಜುಲೈ 10ರಂದು ಅವರು ಆಸ್ಟ್ರಿಯಾ ದೇಶದ ಪ್ರವಾಸ ಕೈಗೊಳ್ಳಲಿದ್ದು, ಚಾನ್ಸಲರ್ ಕಾರ್ಲ್ ನೆಹಮ್ಮರ್‌ ಜತೆ ಸಭೆ ನಡೆಸಲಿದ್ದಾರೆ.

Prime Minister Narendra Modi is visiting Russia after 2019. This is the first trip since the start of Russia's invasion of Ukraine. The 22nd annual summit between India and Russia will be held and Modi will stay in Moscow for two days. After this, on July 10, he will travel to Austria and will have a meeting with Chancellor Karl Neuhammer.

#Pakistan #India #IndiaVSPakistan #NarendraModi #PMModi #International #Ukraine #Russia #VladimirPutin #Joebiden #China #POK #Tibet #XiJinPing #RishiSunak

~HT.188~PR.160~ED.32~CA.37~##~

Follow on Twitter:   / oneindiakannada  
Follow on Facebook:   / oneindiakannada  
Follow on Instagram:   / oneindiakannada  

Комментарии

Информация по комментариям в разработке