ಗಜವದನಾ ಬೇಡುವೆ ಗೌರಿ ತನಯ|ಹಾರ್ಮೋನಿಯಂ ಸ್ವರ|ಪ್ರಾರ್ಥನಾಗೀತೆ|Gajavadana Beduve Gouri tanaya|Harmonium swara

Описание к видео ಗಜವದನಾ ಬೇಡುವೆ ಗೌರಿ ತನಯ|ಹಾರ್ಮೋನಿಯಂ ಸ್ವರ|ಪ್ರಾರ್ಥನಾಗೀತೆ|Gajavadana Beduve Gouri tanaya|Harmonium swara

ನಮಸ್ಕಾರ ಎಲ್ಲರಿಗೂ ನನ್ನ ಚಾನಲ್ಲಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆಗಳು, ವಚನಗಳು, ದಾಸರ ಗೀತೆಗಳು, ರಾಗಗಳ ಪರಿಚಯ & ರಾಗಗಳ ಅಧ್ಯಯನ, ಹಾರ್ಮೋನಿಯಂ ಕಲಿಕೆ, ಮುಂತಾದವುಗಳನ್ನು ನನ್ನ ಚಾನೆಲ್ನಲ್ಲಿ ವಿಡಿಯೋ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ.ಹಾಗಾಗಿ ಯಾರಾದರೂ ಸಂಗೀತವನ್ನು ಕಲಿಯುವ ಆಸಕ್ತರು ಇದ್ದರೆ ನನ್ನ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ..❤️

ಪ್ರಾರ್ಥನ ಗೀತೆ

ಗಜವದನಾ ಬೇಡುವೆ ಗೌರಿ ತನಯ
ತ್ರಿಜಗವಂದಿತನೇ ಸುಜನರ ಪೊರೆವನೆ

ಪಾಶಾಂಕುಶಧರ ಪರಮ ಪವಿತ್ರ
ಮೂಷಕ ವಾಹನ ಮುನಿಜನ ಪ್ರೇಮ

ಮೋದದಿ ನಿನ್ನಯ ಪಾದವ ತೋರೋ
ಸಾಧು ವಂದಿತನೇ ಅದರ ದಿಂದಲಿ

ಸರಸಿಜ ನಾಭಶ್ರೀ ಪುರಂದರ ವಿಠಲನ
ನಿರುತದಿ ನೆನೆವಂತೆ ನೀ ದಯಮಾಡೋ



#Gajavadanabeduvegouritanaya #ganeshasongs #Kannadaganeshasongs #ganapatibappamorya #ganesh #ganesha_status #ganeshchaturthi #harmoniumnotes #harmoniumswaralipi #harmoniumswara #ganeshasongs #kannadabasicmusic #Musicclass #Kannada #Classicalmusic #Panchupb #Home #panchupbchannel#Kannadamusicclass #sangeethaclass #musiclessons #music #musiceducation #musicteacher #musiceducation #musiclessonsforkids #musicchannel #Classicalmusic #Musicclassinkannada

Follow me on

INSTAGRAM : https://instagram.com/panchu_pb?utm_m...

FACEBOOK :   / piano.pb.7  

Thanks for watching
#Panchupb

Комментарии

Информация по комментариям в разработке