ಬಡತನ ಕಾಡುತ್ತಿರುವ ದೇಶದಲ್ಲಿ ಸ್ವಂತ ವಿಮಾನದಲ್ಲಿ ತಿರುಗಾಡುತ್ತಿರುವ ಸೇವಕರುಗಳು.

Описание к видео ಬಡತನ ಕಾಡುತ್ತಿರುವ ದೇಶದಲ್ಲಿ ಸ್ವಂತ ವಿಮಾನದಲ್ಲಿ ತಿರುಗಾಡುತ್ತಿರುವ ಸೇವಕರುಗಳು.

ದೇಶದಲ್ಲಿ ಬಡತನ ಕಾಡುತ್ತಿರುವಾಗ ಯೇಸು ಕ್ರಿಸ್ತನ ಸೇವಕರು ಐಶಾರಾಮಿ ಜೀವನ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಮೊದಲಿನ ಸೇವಕರುಗಳು, ಅಪೋಸ್ತಲರು ಇವರೆಲ್ಲಾ ದೇವರ ಸೇವೆಗಾಗಿ ತಮ್ಮನ್ನು ತಾವೇ ತ್ಯಾಗಮಾಡಿದರು.

Комментарии

Информация по комментариям в разработке