ತವರೂರ ಮನೆ ನೋಡ ಬಂದೆ ಹಾಡುವುದು ಹೇಗೆ ? ಕನ್ನಡ ಜಾನಪದ ಹಾಡು 🔥

Описание к видео ತವರೂರ ಮನೆ ನೋಡ ಬಂದೆ ಹಾಡುವುದು ಹೇಗೆ ? ಕನ್ನಡ ಜಾನಪದ ಹಾಡು 🔥

ತವರೂರ ಮನೆ ನೋಡ ಬಂದೆ ಹಾಡುವುದು ಹೇಗೆ ? ಕನ್ನಡ ಜಾನಪದ ಹಾಡು 🔥


ನನ್ನನ್ನು ಸಂಪರ್ಕಿಸಲು -  👇
For sponsorship & Live Concert enquiries, Online class enquiries :👉 [email protected]
WhatsApp only - 76761 68569

ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569

Follow Me On :👇❤️
Soumya Manjunath (Soumya Pattar )

Instagram -👇
https://www.instagram.com/soumya_manj...

Facebook Page - 👇
1. https://www.facebook.com/Sangeethmane...

2. https://www.facebook.com/MSswar7?mibe...

Lyrics :

ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

ಹತ್ತು ಹದಿನಾಲ್ಕು ವರುಷಗಳ ಹಿಂದೆ
ಹೆತ್ತ ತಾಯಿ ತಂದೆ ಪ್ರೀತಿಹಿಂದೆ
ಮುತ್ತಿನಂತೆ ಜೋಪಾನವಾಗಿ ಬಾಳಿದೆ
ಅದು ಎತ್ತ ಹೋದರೂ ಕನಸಾಗಿದೆ

ಬಾಗಿಲ ಮುಂದೆ ರಂಗೋಲಿ
ಬಾಗಿ ಇಡುತ್ತಿದ್ದೆ ನಾನಾ ತರದಲ್ಲಿ
ಅದು ಹೇಗೆ ಮರೆಯಲಿ ಮನಸಲ್ಲಿ
ಅದು ಮರೆಯದು ಈ ಬಾಳಿನಲ್ಲಿ

ಅತ್ತಿಗೆ ಕೈ ಗೊಂಬೆ ಅಣ್ಣ
ಎತ್ತಿ ಮುದ್ದಾಡಿದ ತಂಗಿ ಮರೆತ
ಅಣ್ಣ ಕಣ್ಣೆತ್ತಿ ಸಹ ನೋಡಬಾರದೇ
ತಂಗಿ ಬಾರಮ್ಮ ಇತ್ತ ಎನ್ನಬಾರದೆ

ಅಣ್ಣನ ಹೆಂಡತಿ ನೋಡಿ
ಕಣ್ಣ ಸನ್ನೆ ಮಾಡಿದಳೆನ್ನ ನೋಡಿ
ಅಣ್ಣ ಮಾತನಾಡಿಸದವಳ ಸೇರಿದ
ತನ್ನ ಸಿರಿಯಲ್ಲೇ ತಾನೊಡಗೂಡಿದ

ಶಿವನೆ ನಾ ಕೈ ಮುಗಿದು ಬೇಡುವೆ
ಸಿರಿ ಸಂಪತ್ತು ಕೊಡು ನಮ್ಮಣ್ಣಗೆ
ತಾಯಿ ಜಗದಂಬೆ ಕೈಮುಗಿದು ಬೇಡುವೆ
ಕಾಯಿ ಕರ್ಪುರದಾರತಿ ಬೆಳಗುವೆ

#tavaruramanenodabandesong
#howtosingsongs
#haduvuduhege
#sangeethamane
#sangeethamane
#janapadasongs

Комментарии

Информация по комментариям в разработке