ಶ್ರೀ ಗುರುವಾಣಿ - ಕುಂಡಲಿನಿ ಶಕ್ತಿ

Описание к видео ಶ್ರೀ ಗುರುವಾಣಿ - ಕುಂಡಲಿನಿ ಶಕ್ತಿ

ಮನುಷ್ಯನು ಧ್ಯಾನ ಯೋಗಗಳನ್ನು ಮಾಡಿದರೆ, ಅವನೊಳಗೆ ಕುಂಡಲಿನಿ ಜಾಗೃತವಾಗಿ 7 ಚಕ್ರಗಳು ಸಕ್ರಿಯಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ನಿಜವೇ? ಮನುಷ್ಯನಂತೆಯೇ ಪ್ರಾಣಿ ಪಕ್ಷಿಗಳಲ್ಲಿಯೂ ಕುಂಡಲಿನಿ ಇರುತ್ತದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ಅಮೃತವಾಣಿಯಲ್ಲಿ ಕೇಳಿರಿ.

Комментарии

Информация по комментариям в разработке